ಪುಟ:ಉಲ್ಲಾಸಿನಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. H೫ -+

    • - **

ರಾದ ನನ್ನಂತಳವರು ಆರಗಳಿಗೆ ಕಡ ಪರತೀಪುರದಲ್ಲಿರುವುದು ದುಸ್ತ ರವಾಗಿ ಇಲ್ಲಿಗೆ ಓಡಿ ಬಂದೆನು, ನನ್ನ ಯೋಗ ಕ್ಷೇಮ ವಿಚಾರಕ್ಕಾಗಿ ಕರೆಯಿಸಿದಿಯಲ್ಲವೆ ? ಇದೆ ಸತಿಯ ಮೇಲೆ ಪತಿಯ ಪರವಾದರ, ಸ-ತಿಲಕನ ಸುದ್ದಿ ಯೇಕಿನ್ನು ? ಅವನು ಸತ್ತು ಹತ್ತು ದಿವಸದಮೇ ಲಾಯಿತು, ಶರಸೇನನನ್ನು ಕೊಂದು ನಿನಗೆ ವೈಧವ್ಯವನ್ನು ಕೊಟ್ಟ ನನ್ನ ನ್ನು ಪ್ರೀತಿಸುವೆಯಾ ? ಶರಸೇನನಲ್ಲಿ ನಿನಗೆ ವಿಶ್ವಾಸವಿರಲಿಲ್ಲವೆ? ಅ-ಕಸಟಚಿತ್ರನ, ಕರನ, ಕೆಂಗೂದಲನೂ, ಕೃಶಾಂಗನೂ ಆದ ಆಕೂರಸೇನನನ್ನು ಬಂ.: ಕಾರಲಾಭಕ್ಕೋಸ್ಕರ ಕಟ್ಟಿಕೊಳ್ಳಬೇಕಾ ಗಿತ್ತು: . - ಬ - ಸ-ನನಗೆ ತಿಳಿದಿರುವುದರಲ್ಲಿ ಅವನು ಧೈರಶಾಲಿಯ, ಗಾಯನಿ ಪ್ರಣನೂ, ಸ್ವದೇಶ ಪಕ್ಷಪಾತಿಯ ಆಗಿ ಪಶ್ಚಿಮದಿಕ್ಕಿನ ನೀಮೆಯನ್ನು ಉನ್ನತಸ್ಥಿತಿಗೆ ತರತಕ್ಕವನಾಗಿದ್ದನು. ಅ - ಅದೆಲ್ಲಾ ಪೂರದನಾತಾಯಿತು, ' ಲೋಕೋಭಿನ್ನ ರುಚಿ 8 ಒಬ್ಬರಿಗೆ ಇಪ್ಪವಾದುದು ಮತ್ತೊಬ್ಬರಿಗೆ ಅನಿವಾಗುವುದು ಬೇಡ ವಾದುದು ಬೇವಿನಕಾಯಿಯ ಹಾಗಲ್ಲವೆ' ಶೂರಸೇನನು ನಿನಗೆ ಸಾಹಸಿಯೆಂದು ತೋರಿದರೂ ನನಗೆಘವೇನು ? ಶೂರಸೇನನ ಸಾಹಸದೊಂದಿಗೆ ನನ್ನ ಮ ನಸ್ಸನ್ನೂ ಸೆಳೆದುಕೊಂಡಿರುವಿ. ಆದುದರಿಂದ ನಿನೇ ಸಮಸ್ತ ವಿಷಯ ದಲ್ಲಿಯೂ ಅವನಿಗಿಂತ ಶ್ರೇಷ್ಟನು, ( ಸಮೀಪದಲ್ಲಿ ನಿಂತಿದ್ದ ಪುರೋಹಿತನ ಕಡೆಗೆ ತಿರುಗಿ ) ನನ್ನ ಭಿ ಪ್ರಮವು ನಿಜವಲ್ಲವೆ? ತಾವುಹೇಳಿ. ಪುರೋಹಿತ-ಎಂದು ಶೂರಸೇನನ ತಲೆಯು ಕೆಳಗೆ ಬಿದ್ದು ದೊ ಅಂದಿ ನಿಂದ ಹೀಗೆ ಹೇಳುತ್ತಿರುವಳು. - ಅ-ನೀನು ಉಗ್ರನೊಡನೆ ಯುದ್ಧ ಪ್ರಸಂಗವನ್ನು ಬೆಳೆಸಬೇಕಾಗಿ ಬರಬಹುದು, ಅದಕ್ಕಾಗಿ ನಿನಗೆ ಸಹಾಯಮಾಡಲು 5,000. ಸೈನ್ಯವನ್ನು