ಪುಟ:ಉಲ್ಲಾಸಿನಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ L೧೧~ ಕರ್ಣಾಟಕ ಗ್ರಂಥಮಾಲೆ.

  • * * * * * - - \ \

• • • ... " • » » ಸಿದ್ಧಪಡಿಸಿರುವೆನು, ಎಲ್ಲವೂ ನಿನ್ನದೇಆಗಿರುವುದು. ಸ-ಹಾಗಾದರೆ ನಾನು ಯಾರನ್ನು ಪ್ರೀತಿಸುವನೋ ಅದು ನಿನಗೆ ತಿಳ ದಿದ್ದರೂ ನನ್ನನ್ನು ಪ್ರೀತಿಸಿದರೆ ವಿಶ್ವಾಸವು ವಿಭಾಗವಾಗಿ ಇಬ್ಬರಿಗೂ ಸ ಲ್ಪಸ್ವಲ್ಪವಾಗಿ ಹಂಚಿಹೋಗುವುದಿಲ್ಲವೆ ? ಅ-ಸರಿ ! ಸರಿ !! ಬುದ್ದಿ ತಿಳಿದಾರಭ್ಯ ಸನ್ಯಾಸಿ ಯಂತಹ ಅಂಣನ ಕುಶೂದೆಯಲ್ಲಿ ಕಾಲಕಳದ ರಮಣಿಯು ಪಾರಿವಾಳದ ಪಕ್ಷಿಯಂತೆ ಆಶ್ರಮದ ಗೋಪುರಕ್ಕೂ ಅರಮನೆಯು ಚಂದ್ರ ಶಾಲೆಗೂ ಓಡಾಡುತ್ತಿರುವಳು, ಈ ನೆಗೆ ಆಶ್ರಮದಲ್ಲಿದೆ. ಒಂದು ಗುಡಸಲು ಮಾಡಿಕೊಂಡು ನಿ೦ತೆಯಾಗಿ ಇದ್ದು ಬಿಡುವಳು. ಸ-ಮಾತುಕೊಟ್ಟೆನು. ಇನ್ನು ಮದುವೆಯು ಯಾವಾಗಲಾದರೂ ಆಗಬಹುದು, ಆ– ಸತ್ಯವ್ರತನು ಆಡಿದ ಮಾತ) ತಸ್ಸ ವನೆಂದು ಪ್ರತ್ಯಕ್ಷವಾಗಿ ಕಂಡು ಬಂದಿದೆ. ಮು೦ದೇನು ಹೇಳಿಬಿಡುವನೆ: ಎಂದಂದುಕೊಂಡು ) “ಶುಭಸ್ಯ ಶೀಘಂ ಆಲಸ್ಯವನ್ನು ತಂವಿಸಂ” ಎಂದು ೬ರಿತವರು ಹೇಳು ವರು, ಅದರಿಂದ ಈಗಲೇ ಆಗಬಹುದಲ್ಲ ; ಏನುಪ್ರತಿಬಂಧಕವಿದೆ ? - ಸ-ಮುಹೂರ್ತವು ಚೆನ್ನಾಗಿಲ್ಲವಲ್ಲ. ಪು-(ಈ ನವೀನ ವಿವಾಹಕ್ಕೆ ರಾಹುಕಾಲವೇನು, ಗುಳಿಕಕಾಲವೇನು ಈಹೊತ್ತು ಭಾದ್ರಪದ ಬಹುಳ ಅಮಾವಾಸ್ಯೆ ಇಂತಹ ಪರ್ವದಿವಸಗಳ ಲ್ಲಿಯೇ ಈತೆರದ ಮದುವೆಗಳು ನಡಿಯಬೇಕು ಎಂದು'ಚಿಸಿ) ಎಲೈ ಸತ್ಯವ್ರತನೆ ! ಇದೇನು ಹೀಗೆ ಹೇಳುತ್ತೀಯೆ ? ತದೇವಂಗ್ನಂ ಎನ್ನು ವು ದನ್ನು ಮರೆತೆಯ ಹೇಗೆ ? ಯಾವಾಗ ಶ್ರೀಹರಿಯು ಸ್ಮೃತಿಗೆ ಬರುವನೋ ಅದೇಸುಮುಹೂರ್ತವು, ಆಲಸ್ಯವೇಕೆ ? ದೇವತಾ ಸ್ತುತಿಯ ವೆಸಗಿರಿ ಎಂದು ಹೇಳ ಯಾವ ಪ್ರವರ ವನ್ನು ಚ್ಚರಿಸಬೇಕೊ ಯೋಚಿಸುತ್ತಿದ್ದನು.