ಪುಟ:ಉಲ್ಲಾಸಿನಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. Hz • • • • • • • • • • • •••••••••••• - ಸತ್ಯವ್ರತನು -( ನಾನೇನು ಕಪಡಬೇಕಾಗಿದೆ. ಯಾವಾಗಲಾ ದರೂ ಆಗಲಿ ಪಾಯಸದಲ್ಲಿನ ಸವಟಿಗೆ ಪಾಯಸದ ರುಚಿಯು ಎಪ್ಪರನ ಟ್ಟಿಗೆ ಅವರಂತ ಈ ಒಂಭತ್ತನೆಯು ಬಗೆಯ ಮದುವೆಯಲ್ಲಿ ನನಗಾ ಗುವ ಸಬ್ಬವೆಂದು ತಿಳಿದಿರುವೆನು ಎಂದುಕೊಂಡು ) ಮುಂದಿನಕೆಲಸ ನಡೆ ಯಲಿ. ಅಯ್ಯೋ ! ಬುದ್ದಿ ತಿಳಿಯದ ತಿಲಕನನ್ನು ಅನ್ಯಾಯವಾಗಿ ಕಂ ಗೆನು. ಅಲ್ಪ-ನಿನು ಕೇವಲ ದಯಾಶಾಲಿ ಅವನನೆನಪು ಈವೇಳೆಯಲ್ಲೇಕೆ ಬಂತು ? ಕೈಗೆ ಸಿಕ್ಕಿದ ಪುರದ್ವೀಪದ ಅನೇಕ ಜನರನ್ನು ನಿಮ್ಮ ಪೂರಿ ಕರು ಕರುಣವಿಲ್ಲದೆ ನೆಂಟರಿಪ್ಪರೆನ್ನದೆ, ಬದುಕಿರುವಾಗಲೆ ಬೆಂಕಿಯಲ್ಲಿ ಹಾಕಿ ಸುಡಿಸುತ್ತಿದ್ದರು. ನಿನು ಅವರ ಗೋಜಿಗೇನೆ ಹೋಗುವುದಿಲ್ಲವಲ್ಲ ಏಕೆ ? - ಸ-ಅ ಪಲ್ಲಾ ನಿನಗೆ ಹೇಳಬೇಕಾದ ಅಷ್ಟು ಅವಶ್ಯಕವೇನು ? ಅ-ನನ್ನಲ್ಲಿ ಅಲ್ಲದೆ ಇನ್ಯಾರಲ್ಲಿ ಹೇಳುವೆ ! ನಾನು ನಿನ್ನ ಕೈಹಿಡಿದ ವಳಲ್ಲವೆ ? ಎಂತಹ ಸಿಟ್ಟುಗೊಂಡ ಸತೃತನ ಮುಖ ಛಾವವನ್ನು ಕಂಡು ಆಗಲೆ ಅಷ್ಟು ಸಲಿಗೆಯಿಂದ ಮಾತನಾಡುವುದಕ್ಕೆ ಹೆರಿ ಅಲ್ಲಿಗೇನೆ ನಿಲ್ಲಿಸಿದಳು, ತನ್ನ ವೃತ್ತಿಯಲ್ಲಿ ತಕ್ಕವರಿ ವಾನವೂ ಪ್ರೋತ್ಸಾಹವೂ ಇಲ್ಲದೆ ಈ ಪುರೋಹಿತನು ವೆಲೆಗಳ ಸಮಗ್ರ ಪ್ರಸ್ತಕವನ್ನು ಒಂದುಸಲವಾದರೂ ಮಗುಚಿಹಾಕದೆ ಪುರಾತನ ಗ್ರಂಥಗಳನ್ನು ಗಂದಿಗೆಯ ಅಂಗಡಿಗೆ ವಾರಿ ಪಕ್ವಾನ್ನಾ ದಿ ಭೋಸ್ಟ್‌ಗಳನ್ನು ಸಿದ್ಧಪಡಿಸಿ ಅದರ ವಿಕ್ರಯದಿಂದ ಹೊಟ್ಟೆ ಯನ್ನು ಹೊರಕೊಳ್ಳತಿದ್ದನು, ಪದ್ದತಿಯ ಪ್ರಕಾರ ಬರುವ ರಾಮ ಕ್ಯಾದೆಯನ್ನು ತಪ್ಪಿಸಿಕೊಳ್ಳ ಬಾರದೆಂದು ವೇಳೆಯನ್ನು ನಿರೀಕ್ಷಿಸಿ ಕೊಂ ಡಿದ್ದು ಶುಭಾಶುಭ ಸಮಯಗಳಲ್ಲಿ ತಲೆಹಾಕುತ್ತಾ ಹೆಚ್ಚಂಚಿನ ಧೋತ್ರ ದಿಂದಲ, ಬಹುದೂರದವರಿಗೆ ಸ್ಪಪ್ನವಾಗಿ ಕಾಣಿಸುವ ನಾಮಧಾರದಿಂದಲೂ