ಪುಟ:ಉಲ್ಲಾಸಿನಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಕರ್ಣಾಟಕ ಗ್ರಂಥಮಾಲೆ. ,, , , , , , * * * * * - - - - - - - - - ರಾತ್ರಿ ಬಂದು ಯಾವುದ ಮಲ ಭೋಜನ ಸಮಯದಲ್ಲಿ ಅರಮನೆಗೆ ಬಂದನು. ಸುಗಂಧಲೇಪನ, ಸುಖಭೋಜನ, ಸುಸಲ್ಲಾಪ ಮೊದಲಾದು ದರಲ್ಲಿ ನಿರತರಾಗಿರುವ ನಮ್ಮಲ್ಲಿಗೆ ಅಂಗೈದಪ್ಪ ಕೆಸರುಮೆತ್ತಿರುವ ಅಂಗಾಲಿ ನಿಂದ ಹಾಕಿದ ಎಲೆಗಳನ್ನು ತುಳಿಯುವಂತೆ ಮುಗ್ಗರಿಸುತ್ತ ಬರುವಈ ನವೀ ನವ್ಯಕ್ತಿಯು ಯೂರಿರಬಹುದೆಂದು ಅಂತಃ ಪು ಸ್ತ್ರೀಯರು ಮೊದಲಾಗಿ ಎಲ್ಲ ರೂನೊ'ಡುತ್ತಿರುವಲ್ಲಿ, ಕಾವಲುಗಾರನು “ಸ್ವಾಮಿ: ! ಪಾದಸೇವಕ, ಸಾಂತ್ಯ ಯನು' ಬಂದಿರುವನು ಉಗ್ರ ನೃಪಾಲರು .ಗಾಳಿಯ ಕಡೆಗೆ ಬೀಸು ತದೆ ಎಂದು, ಸ - ಉಗ್ರನು ಸಮುದ್ರತೀರಕ್ಕೇಕೆ ಬಂದಿರುವನೆಂದು ಮೊದಲೇ ತಿಳ ಯಿತು. ಇನ್ನೇನು ಹೆಚ್ಚು ವರ್ತಮಾನ ? ಸಂ--ಬುದ್ಧಿ ! ನನ್ನ ಕಡೆಯು ಹಳ್ಳಿಗಳಲ್ಲಿ ಹಾಳಾದುವು. ದನ ಗಳಲ್ಲಿ ಚದರಿಹೋದುವು, ಬೆಳಯು ಈಗೇರಲೆ: ಇಲ್ಲ, ಹಗಲಿರಳು ಓಡುತಲೇ ಬಂದಿರುವೆನು, ಸಾವಿರಾರು ಹಡಗುಗಳು ಲಕ್ಷಾಂತರ ಕಾಲಾ ಳುಗಳನ್ನು ಸಿಂಹಗಳಿಗೆ ಸಮಾನವಾದ ಬಹಳ ಕುದರೆಗಳನ್ನೂ ತಂದಿಲ್ಲ ಸಿರುವುವು. ಸ-ಊರು ಬಿಟ್ಟಾರಭ್ಯ ಎಷ್ಟು ಸಲ ಊಟವಾಡಿರುವಿ ? ಸಾಂ-ನಿನ್ನೆ ಕ೪ ಕೂಗುವಾಗ ಹರಟವನು ಬಿಸಿಯನ್ನದ ಮುಖವೇ ನೋಡಲಿಲ್ಲ. ತಂಗಳು ರೊಟ್ಟಿಯನ್ನು ನೀರಿಗಾಧಾರವಾಗಿ ಮ ರುಸಲ ತಿಂದಿರಬಹುದು. ಸ-ಸುಖ ಭೋಜನದಲ್ಲಿ ನಾವಿರುವಾಗ ಬೆನ್ನಿಗೆ ತಾಕಿರುವ ನಿನ್ನ ಹೊಟ್ಟೆಯನ್ನು ತೋರಿಸಿ ದುಃಖಗಡಿಸಬೇಡ, ಹೊಟ್ಟೆಗನ್ನ ವಿಲ್ಲದಿದ್ದರೆ ಇಲ್ಲ ದ ಭೀತಿ ಯುಂಟಾಗುವುದು. ಆನ್ನ ಕಾಗಿ ನಾವಿಷ್ಟು ಶ್ರಮಪಡು ವವು, ಮೊ ದಲು ಹೊಟ್ಟೆಯತುಂಬಾ ಊಟಮಾಡು; ಅನಂತರ ಇನ್ನೇನು ಹೇಳಬೇಕೋ