ಪುಟ:ಉಲ್ಲಾಸಿನಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೦ ಕಟಟಕ ಗyಂಥವಲೆ ಬಿದ್ದರೆ ಹೇಗೆ ನೀರು ಸೋರಿಹೋಗುವದೆ » ಹಾಗೆ ಗೃಹಕೃತ್ಯದಲ್ಲಿ ಯಾ ವಾಗ ಸ್ವಲ್ಪ ಮನಸ್ತಾಪ ಹುಟ್ಟುತ್ತದೆ ಆಗಲೆ ಎಲ್ಲವೂಕಡುವುದಕ್ಕೆ ಮಲವಾಗುವುದು, ನನ್ನ ಪ್ರಾಣವೇ ತನ್ನ ಪ್ರಣವೆಂದು ತಿಳಿದು ಸಹಾ ಯ ಪರರಾಗಿದ್ದ ಸಹಜಾತರು ಈಗ ಈ ನನ್ನ ವಿವಾಹದ ನೆಪದಿಂದ ಉಂಡು ತೇಗುವುದರಲ್ಲಿ ಆಸಕ್ತರಾಗಿದ್ದಾರೆಯೇ ವಿನಾ ಶರಕ್ಷಣೆಯಕಡೆ ಸ್ವಲ್ಪವೂ ಗಮನವಿ, ತಿಲಕನ ವಿಷಯದಲ್ಲಿ ನಾನು ಪಕ್ಷಪಾತಿ ಯಾದುದರಿಂದ ಎಲ್ಲ ರಿಗೂ ದ್ವೇಷಾಸೂಯೆಗಳಿಗೆ ಕಾರಣವಾಗಿರಬಹುದು, ೬೦ಡಿತವಾದಿಯ ಲೋಕವಿರೊಧಿ ಎನಿಸುವನು. ನನ್ನಂತಹವರಿಗೆ ಇದು ಕಾಲವಲ್ಲ. ಬೇಸಿಗೆಯಲ್ಲಿ ನಿವಾವಿನಮರಗಳು ಬಂಣ ಬಳಿದಂತೆ ಸರಕಿರಣದಲ್ಲಿ ಮಿನುಗುವ ಮಕರಂದ ಸಹಿತವಾದ ಪಲ್ಲವಗಳಿಂದಲ, ಇಪ್ಪಮಂಜರಿ ಗಳಿಂದಲೂ, ಪಕ್ಷ ಫಲಗಳಿ೦.5ಲಿ , ತುಂಬಿರುವಾಗ, ಗಿಳಿಗಳ, ಕೆ ಗಿ ಲೆಗಳ ಭ್ರಮರಗಳ ಸಾಲಿಟ್ಟು ಬಂದು ಆಶ್ರಯಿಸಿ “ ವುದಲ್ಲದೆ ಮನುಷ್ಯ ರು ಅಪರಿಮಿತ ವಿಶ್ವಾಸದಿಂದ ವಿಸಿ ವಿಧ ವಿಧ ತಾಗಿ ವರ್ಣಿಸುವರು. ಆ ವಸಂತಸಮಯವು ಮುಗಿದು ಎಲೆಗಳು ಕಪ್ಪು ಬಲಿತು ಹಂಣಾಗಿ ಉದು ರುವಹಿಮ ಗಾಲದಲ್ಲಿ ಅದೇವರವು ನೋಡುವುದಕ್ಕೆ ಅಸಹ್ಯವೆನಿಸಲು, ಒಬ್ಬ ರಹತ್ತರ ಸುಳಿಯುವುದಿಲ್ಲ. ನಿಜ ಆ ಪತ್ಕಾಲಕ್ಕಾದವನೇ ಸ್ನೇಹಿತನು ಹೊರತು ಉಳಿದವರು • ಬಡತನಗಳಡನಿದರ ಮೆಲ್ಲನೆ ಸಡಿಲತೆಡಗುನ ? ಸಮಯಾನುವರ್ತಿಗಳ ಸೈ ಎಂದಂದು ಕೊಂಡನು. ಜಿ.