ಪುಟ:ಉಲ್ಲಾಸಿನಿ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

టుల సిని. m •••••* * * ಹನ್ನೊಂದನೆಯ ಅಧ್ಯಾಯ. ಸತ್ಯವ್ರತನ ಸ್ವಪ್ನಗಳು, ಸವರಪ್ರಸಂಗದಲ್ಲಿ ಉದ್ಯುಕ್ತನಾಗುತ್ತಿದ್ದ ಸವತನ ಬಳಿಗೆ ಒಂದುದಿನ ಉಗ್ರನ ಪುರೋಹಿತನು ಹಿತವನ್ನು ಹೇಳಬೇಕೆಂದು ಬರಲು, ಸವ್ರತನಿಂತೆಂದನು: - ಎಲೈ ಆಟಾರೈವ‌ನೇ! ನಾನು ಮಾಡಿದುದು ನ್ಯಾಯವೋ ಅನ್ಯಾಯವೋ ಜಗದ್ಗುರುಗಳಾದ ಪೀಠಾಧಿಪತಿಗಳನ್ನು ಕೇ ೪Aಣ, ಅವರ ನ್ಯಾಯಾಭಿವೃದ್ಧಿ ಪರರಾದರೆ ನಕ್ಷತ್ರಮಂಡಲದಲ್ಲಿನ ತಾರೆಯು ಭೂವಿಗುರುಳುವಂತೆ ಭೂಮಿಯ ಮಾಯವಾಗಬೇಕಾಗು ವುದು. ಆಗೋ ಜ್ಞಾಪಕಕ್ಕೆ ಬಂತು; – ಬಂದುತೋಳವು ಮತ್ತೊಂದು ಕುರಿಯನರಿಯು ಸಹ ಒಂದು ಹಳಯಲ್ಲಿ ನೀರು ಕುಡಿಯುತ್ತಿದ್ದು ನಂತೆ. ಆಗ ನಳನಳಿಸಿ ಬೆಳದಿರು ವ ಕುರಿಯ ಮರಿಯನ್ನು ಬಾಯೊಳಗೆ ಹಾಕಿಕೊಳ್ಳಿ ಬೇಕಂ 58 ತೋಳವು ಅಸೆ ಹಿನಿ ನಿಷ್ಕಾರಣ ವಾದವನ್ನು ಕಲ್ಪಿಸಿ ಜಗಳವಾ ಡಿ ವರಿಯುವು:ಲೆ ಬಿಳಲು ಪ್ರಯತ್ನಿಸಿತು. ಪೂರ ವಯಸ್ಸಿನ ಮರಿಯಾದ ರಚುರುಕಾದ ಬುದ್ಧಿಯುಳ್ಳ ಆ ಟಗರು ಪ್ರತ್ಯುತ್ತರಕ್ಕೆ ಅವಕಾಶವಿಲ್ಲ ದಂತಾಳದ ಆಕ್ಷೇಪಣೆಗೆ ಸಮಾಧಾನವನ್ನು ಹೇಳಿತು, ಕಡೆಗೆ ಏನ ತೋ ರದೆ, ಮುರಿಯು ನದಿಯ ಕೆಳ ಭಾಗದಲ್ಲಿ ದಾಹಕಾಂತಿಯನ್ನು ಮಾಡಿಕೊಳ್ಳು ತಿದ್ದಾಗ ನೀರನ್ನು ಕಲಕಿ ತನ್ನ ಪಾನಕ್ಕೆ ಪ್ರತಿಬಂಧಕ ಮಾಡಿದ ಅಪ ರಾಧವನ್ನು ಅದರಮೇಲೆ ಹೊರಿಸಿ ತೋಳವು ತಕ್ಷಣ ಮುರಿಯನ್ನು ಕಚಿಕೆ ೧೦ಡು ಓಡಿಹೋಯಿತು~ ಎಂತ ಹುಡುಗರಿಗೆ ಕಥೆಯನ್ನು ಹೇಳು ವುದುಂಟು. ಆ ತೋಳದಂತೆ ಉಗನು ಪ್ರವರ್ತಿಸುತ್ತಿರುವನು. ಇಲ್ಲಿ ಗೇಕಬಂದೆ ? ಯುದ್ಧವೇ ಕರ್ತವ್ಯವೆಂದು ನಾನು ಮೊದಲೇ ಹೇಳಿರುವೆ ನಲ್ಲವೆ ?