ಪುಟ:ಉಲ್ಲಾಸಿನಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಕರ್ಣಾಟಕ ಗ್ರಂಥಮಾಲೆ. --- » » » – " am "• • • • • • • • • • • • • • `» # ** * - ** - * * ಬೇಕು, ಎಂದನು. ಅನಂತರ ಉಗ್ರನ ಸೆರೆಮನೆಯಲ್ಲಿರುವ ನೀಲನು ಬಂದು, “ ನಾನಂತೂ ಹೊರಗೆ ಬರಲಿಕ್ಕಿಲ್ಲ, ಇಲ್ಲಿಂದಲೇ ಹೇಳುವೆನು, ನೀನು ಸAಲುವುದು ನಿಸ್ಸಂದೇಹ, ” ಎಂದನು. ಆಮೇಲೆ ತಿಲಕನು ಬಂದವನಾಗಿ -ಭಾತೃವಾತ್ಸಲ್ಯವಿಲ್ಲದೆ ಸುಶೀಲನವುಂದೆ ಕ್ಷುದ್ರವನ್ನು ಹೇಳಿ ನನಗೆ ಸ್ಥಾನಭ್ರಷ್ಟತ್ವವನ್ನು ಮಾಡಿಸಿದೆ. ಕೊನೆಗೆ ಪ್ರಣವನ ಬಿಡಲಿಲ್ಲ. ನೀನು ಸೋತುಹೋದರೆ ಬಹಳ ಸಂತೋಷ, ದೇವರು ಹಾಗೆ ಮಾಡಿಸು ವನು,~ಎಂದನು. ಬಳಿಕ ಪುರಾತನ ಮತಸ್ಥಾಪನಾಚಾರರುಗಳು ಚಿತ್ರ ವಿಸಿ, “ ಎಲೈ ಸತ್ಯವ್ರತ ! ನಿನ್ನ ನೃಪಾಲಕ್ಷವು ಕ್ಷಣಿಕವಾಗಲಿ ನಮ್ಮನ್ನು ಮುಟ್ಟಿ ನೀನು ಅನೃತರ ಮಾಣ ಮಾಡಿದಕಾರಣ ಉಗ್ರನಿಂದ ಜಿತನಾ ಗುವಿ, ಎ೦ದರು. ಈಪರಿ ನಾಲ್ಕು ಸ್ಪನ್ನವನ್ನು ಕಂಡು ಸತ್ಯವ್ರತನು ಗೆದಾ ಯುಧವನ್ನು ತಿರುಗಿಸಿ “ ಮನುಷ್ಯರು ಎಂದಿಗಾದರೂ ಸಾಯಲೇಬೇಕು. ದೇಶಕ್ಕೋಸ್ಕರ ಮಡಿಯುವೆನು. ಇದಕ್ಕಿಂತಲ ಅತಿಶಯವಾದ ಮರಣವು ಎಲ್ಲಿದೆರಕಿತು, ಯಾರಿಗೂ ನಾನು ಅಹಿತನಾಡು ವನಲ್ಲ, ತಿಲಕನೇ ! ನಿನಗಿಷ್ಟು ಕೋಪಬಂತೆ ? ನಿನ್ನ ಧಿಕಾರದಲ್ಲಿಯೇ ನೀನಿರಬಹುದಾಗಿತ್ತು. ಆದರೆ ದುಪ್ಪರ ಸಹವಾಸದಿಂದ ಪ್ರಜೆಗಳ ಅನುರಾಗವನ್ನು ಕಳೆಕೆಂಡು ಅಧಿರಾಜನ ಪ್ರೀತಿಯನ್ನೂ ನಿಗಿದೆ. ನಿನ್ನ ಪುರೋವೃದ್ದಿ ಗೋಸ್ಕರ ನಿನ್ನ ನ್ನು ಅಲ್ಲಿಂದ ಕದಲಿಸುವಹಾಗೆ ಅರಸನಿಗೆ ತಿಳಿಸಬೇಕಾಯಿತು, ಅಲ್ಲಿಯ ನನಗೆ ಇದಿರುಬಿದ್ದು ಪ್ರಾಣಾಪಾಯವನ್ನು ತಂದುಕೊಂಡೆ. ಆಗ್ನ ಮೊದ ಲಾದ ಅವ್ಯವಾದಗಳ ಮದ ಮೋಹಾದಿ ಪಕ್ಷರ್ಗಗಳ ಬಾ ಯವನ ಮುಂತಾದ ಅವಸ್ಥೆಗಳು ಇಲ್ಲದ ನಾಕಿಗಳ ಲೋಕದಲ್ಲಿ ವಾಸಮಾಡುವ ನೀವು ಗಳುಕೂಡ ಇದೇನು ಈ ಲೋಕದವರಂತೆ ನಟಿಸುವಿರಿ, ಪುಣ್ಯ ಪಾಪ ಗಳಂತೆ ಸಂಗಡ ಹೋಗುತ್ತವೆಂದು ಹೇಳಿಕೊಳ್ಳವರು. ಹೀಗಿರುವಲ್ಲಿ ಇಲ್ಲಿಯ ಗಣಾವಗುಗಳನ್ನು ಹೇಗೆ ತಯಲ್ಲಿ ತೆಗೆದುಕೊಂಡು ಹೋದಿರಿ.