ಪುಟ:ಉಲ್ಲಾಸಿನಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. ೬೩ ••• • • • • • • • • • • • • • • // ಮರಸಣಾನಂತರ ಅನುಭವಿಸ ಬೇಕಾದ ಕಮ್ಮಸುಖಗಳು ತಿಳಿಯಬೇಕಾದ ನಮಗೆ ಭಯಪಡಿಸುವಿರೇನು ? (ಚೆನ್ನಾಗಿ ನಿದ್ದೆಯು ಕಳೆದಮೇಲೆ) , ಛ !! ಇದೇನು ? ಇಂತಹ ಯೋಚತಿ ? !!! ಮನಸ್ಸೆಂಬ ನಾವೆಯು ಒಂದೊಂದು ಸಲ ನಿದ್ರಾಸಮುದ್ರದ ಸುಳಿಯಲ್ಲಿ ಸಿಕ್ಕಿಹೋಗುತ್ತದೆ, ಆಗ ಏನೇನೋ ಮಾತುಗಳು ಆತಂಕವಿಲ್ಲದೆ ಹೆ :ರಟ ಹೊಗುವುವು, ಸತ್ತವರು ಮರಳ ಬರುವುದೆಂದರೇನು, ಶಪಿಸುವುದಂದರೇನು ? ಅದು ಫಲಿಸುವುದುಂಟೆ? ಸ್ಮ ವೇಸುಞ್ಞಂದು ರನಣಿಗೆ ಬೋಧಿಸಿದ ನನಗೇಕೆ ಭಾಂತಿಯುಂಟಾಯಿತು? ಸರಿ ! ಸರಿ !! ನಾನಾತರದ ರೋಗವನ್ನು ಪರಿಹರಿಸುವ ವೈದ್ಯನು ಕಲವುವೇ ಳೆ ತನ್ನ ಸ್ವಂತಜಾಡ್ಕವನ್ನು ವಾಸಿಮಾಡಿಕೊಳ್ಳಲರಿಯನು ನಮ್ಮ ಕಣ್ಣೆ ನಲ್ಲಿ ಒನಕೆಯು ಜೋಲಾಡುತ್ತಿದ್ದಾಗ್ಯೂ ಹೆರವರ ಕಣ್ಣಿನಕಸವನ್ನು ತೋ ರಿಸಿಕೊಡುವುದು ಲೋಕದಸ್ಸಭಾವ, ಇದಕ್ಕೆ ಯಾರೇನು ಮಾಡುವರು ? ಸ್ಥಿರಜೀವಿಗಳೆಂದು ಹೆಸರುಗೊಂಡ ಏಳುಮಂದಿ ವಿರುಸಿಕನ್ನಿಕೆಯರು ಮಹೇಂದ್ರ ಪರತದ ಗುಹೆಯಲ್ಲಿ ಸದಾ ನಿದ್ರಾನಿರತರಾಗಿ ಮಲಗಿರುವರು. ಅವರು ಎಡದಿಂದ ಬಲಕ್ಕೆ ತಿರುಗಿದಾಗ ಲೋಕಕ್ಕೆ ಕ್ಷೇಮವು ಬಲದಿಂದ ಎಡಕ್ಕೆ ತಿರುಗುವುದು ಕ್ಷಾಮ, ಯುದ್ಧ, ಪ್ರಜಾಲಯ ಮೊದಲಾದ ಆನರ್ಥ ಹೇತುಸಂಕೇತವು ಎಂತಲೂ ಪ್ರಕೃತದಲ್ಲಿ ಆ ಪ್ರಭಾವತಿಯರು ಬಲದಿಂದ ಎಡಮಗ್ಗುಲಾದರೆಂದು ವರ್ತಮಾನ ಬಂದಿರುವುದರಿಂದ ಕುಶದೀಪಕ್ ಹಾನಿಯು ತಪ್ಪದು, ಎಂದು ಆಚಾರಶೀಲರುಗಳಿಂದ ರಾಜರ್ಷಿ ಎಂದು ಉಪ ಚಾರಾರ್ಥವಾಗಿ ಕರೆಯಲ್ಪಡುತ್ತಿದ್ದ ಆ ಸುಶೀಲನು ನನ್ನೊಂದಿಗೆ ಒಂದು ಸಲ ಹೇಳಿದನು, ಬಲಗಡೆ ಬೇಸರವಾಗಿ ಎಡಕ್ಕೆ ತಿರುಗಿರಬಹುದೆಂದು ನಾನು ಹೇಳಬೇಕೆಂದಿದ್ದೇನು, ಅಪ್ಪರೊಳಗೆ ಊರ್ಧ್ವದಿಕ್ಕಿನಲ್ಲಿ ಬಂದು ಗೌಳಿಯು ಲುಕರ್ಲು ಎಂದು ಧ್ವನಿಮಾಡಿತು, ವಿದ್ಯುಚ್ಛಕ್ತಿಯನ್ನುಂಟುಮಾಡುವ ಯಂತ್ರದ ಎರಡುಕಡೆಯ ತಂತಿಗಳನ್ನು ಮನುಷ್ಯ ದೇಹದಲ್ಲಿ ಸೇರಿಸಿದರೆ