ಪುಟ:ಉಲ್ಲಾಸಿನಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಕರ್ಣಾ ಟಕ ಗ್ರಂಥಮಾಲೆ.

  • \

ರ-ಅಮ್ಮಾ! ಪತಿಯೊಡನೆ ಏನುಬೇಕಾದರೂ ಮಾತನಾಡಿಕೊ. ನಾನು ನಿನ್ನ ಸಂವಾದಕ್ಕೆ ಅಭ್ಯಂತರಪಡಿಸುವುದಿಲ್ಲ. ಸ-ಎಲೈ ಅಲ್ಪಮತಿಯೇ ? ಯುದ್ದದಾಲೋಚನೆಯಲ್ಲಿ ನಾನಿರುವಾಗ ಸಲ್ಲಾಪಕ್ಕೆ ಬಂದೆಯೊ ? ನಿನ್ನ ವಥ್ಯವನ್ನು ಚೆನ್ನಾಗಿತೋರಿಸಿಕೊಟ್ಟೆ. ಅ-ಅಯ್ಯೋ ! ಹಾಗಾದರೆ ನಾನು ನಿನ್ನನ್ನು ಪ್ರೀತಿಸುವುದಿಲ್ಲವೆ ? ಸ-ಶರಸೇನನ ಮೆ ಲೆ ಎಷ್ಟು ವಿಶ್ವಾಸವೊ ಅಸರಿ, ಇ-ಯಾವಾಗ ಪುನಃ ಸೆರುವವೋ ಕಾಣೆ ಸ-ಆಮೇಲೆ ! ಆಮೇಲೆ ! ಈಗ ಹೊ. ಅ-ಇಗೋ ಹೆರಟೆನು, ( ರಮಣಿಯ ಕಡೆ ಬೆರಳುತೆ ರಿಸಿ ) ಇವ ಳನ್ನು ಕಡಿದರೂ ಪಾಪವಿಲ್ಲ, ರಮಣಿಯು ಮಾಡಿದ ಮಾಟದಿಂದಲೆ: ಹೀಗೆ ಕಣಿವನು ಎಂದು ಹೊರಟುಹೋದಳು. - ರ-ನೀನು ಯುದ್ದಕ್ಕೆ ಪ್ರಯಾಣರಾಗುವಾಗ ಸುಖಾಗಮನವನ್ನು ಹಾರೈಸಲು ನಿನ್ನ ಅರ್ಧಾಂಗಿಯು ವಿಶ್ವಾಸ ಪೂರ್ವಕ ಬಂದರೆ ನಿಷ್ಟುರವಚ ನದಿಂದ ಮುಖಮುರಿದು ಹಿಂದಕ್ಕೆ ಕಳುಹಿದೆ, ಗೃಹಿಣಿ ಗೃಹವು. ಅವ ಳನ್ನು ನೋಯಿಸಿದರೆ ಪರುಷನಭಾಗ್ಯವು ನಶಿಸುವುದು, ಸತಿಯು ತುಂಬಿದ ಮನೆಯಲ್ಲಿ ಕಣ್ಣೀರು ಸುರಿಸಿದರೆ ಆಮನೆಗೆ ಕಂಡವನ್ನು ಸುರಿದಹಾಗಾಗು ವುದೆಂದು ದೊಡ್ಡವರು ಹೇಳುವರು. ಸ-ಸಮಯೋಚಿತವಾಗಿ ಮಾತನಾಡದೆ ಪತಿಯ ಸುಖ ದುಃಖ ಗಳನ್ನು ತಿಳಿದುಕೊಳ್ಳ ದವಳೊಂದಿಗೆ ಸಂಭಾವಿಸಿ ಫಲವೇನು ? ಆಪತ್ಕಾ ಲಬಂದಿರುವುದು ತಿಳಿಯದೆ ? ರ-ನಿಜ, ಬಹುಕಪ್ಪಕಾಲ ಬಂದೊದಗಿತು. ಸ-ಪ್ರಿಯೆ ! ಯಾರಿಗೂಅಲ್ಲ ನನಗೆವಾತ್ರವೆಂದು ಹೇಳು.