ಪುಟ:ಉಲ್ಲಾಸಿನಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܫ ಕರ್ಣಾಟಕ ಗ್ರಂಥಮಾಲೆ. ~ ~ ~ ~ ~ ~ ~ - - - - - - - - - - - - - - - - - - - - ಹಿಡಿದು ಕುಶಲಾವತಿಯ ಕೋಟೆಬಾಗಿಲವರೆಗೆ ನಿರಾತಂಕದಿಂದ ಬಂದು ಸೇರಿ ಜಯಭೇರಿಯನ್ನು ಹೋಯಿಸಿದನು. ಯುದ್ಧವು ರಂಭವಾಯಿತು. ಕೊಂಬಿನಕೂಗು ಕೇಳಿಸುವಷ್ಟು ದೂರದಲ್ಲಿಯೇ ರಣರಂಗವಿದ್ದುದರಿಂದ ಧನು ಪೈಂಕಾರವೂ ಮಡಿಯುವವರೂ ರೋದನಸ್ಸರವೂ ಗೆದ್ದ ಭಟರ ಜಯಜಯ ಶಬ್ದ ವೋ ಊರಲ್ಲಿ ಎಲ್ಲರಿಗೂ ಕೇಳುತ್ತಿದ್ದಿತು. ಮರುಬಾಣಗಳಿಂದ ಕುದುರೆಯನ್ನು ಕಡವಿ, ಆರುಬಾಣಗಳಿಂದ ಸಾಂಧಿಯನ್ನು ಬೀಳಿಸಿ, ಈರಾರು ಇವುಗಳಿಂದ ರಥದಗಾಲಿಗಳನ್ನು ಕಳಚಿ ಹಾಕಿ, ನಾಲ್ಕಾರು ನಾರಾಟಗಳಿಂದ ರಥಿಕರನ್ನು ಮರ್ಛಗೊಳಿಸಿದರೆಂಬ ಯುದ್ಧ ವರ್ಣನೆಯು ಭಾರತಾದಿ ಪುರಾಣಗಳಲ್ಲಿಯೇ ಸವಿಸ್ತಾರವಾಗಿ ಹಳ ಲ್ಪಟ್ಟಿರುವುದು, ಇಲ್ಲಿಯ ವಿವರಿಸುವುದರಿಂದ ಪ್ರನರುಕ್ತಿಯಾಗಿ ಆ ಪುರಾ ಣಗಳನ್ನು ಅತಿಕಾವೃತಿ ಪಾರಾಯಣ ಮಾಡಿರುವ ನಮ್ಮ ವಾಚಕಮಹಾ ಶಯರಿಗೆ ಬೇಸರವಾಗುವುದರಿಂದಲ ಪು ರಕದ ಪ್ರಟಸಂಖ್ಯೆಯು ನಿಮ್ಮ ಯೋಜನವಾಗಿ ಹೆಚ್ಚುವುದರಿಂದಲ ಹೇಳಲಿಲ್ಲ, ಸ್ತ್ರೀಯರು ಯುದ್ಧ ರಂಗಕ್ಕೆ ಹೋಗುವುದು ಅಷ್ಟು ರೂಢಿಯಲ್ಲಿಲ್ಲವಾದುದರಿಂದ ರಮಣಿಯು ಸವಾರದ ವಿಶೇಷ ವೃತ್ತಾಂತವನ್ನು ಸೇವಕರಿಂದ ತಿಳಿದುಕೊಳ್ಳುತ್ತಿದ್ದಳು ಆಕೆಯ ಜತೆಗಾರಳಾದ ಚಂದ್ರಲೇಖೆ ಎಂಬವಳು ತನ್ನ ಗೃಹಕೃತ್ಯವನ್ನು ತಿರಿಸಿ ಸಾಯಂಕಾಲ ರವಳಿಯು ಜತೆಯಲ್ಲಿ ಸ್ವಲ್ಪ ಹೊತ್ತು ಸಂಭಾಷಿಸಲು ಬಂದು ರಮಣಿಯು ಎಂದಿನಂತೆ ಹಸನವಳಾಗಿರದೆ ಯಾವುದನ್ನೂ ಕುರಿ ತು ಯೋಚಿಸುವಹಾಗೆ ಮಾಳಿಗೆಯನ್ನು ದೃಷ್ಟಿಸುತ್ತಿರುವವಳನ್ನು ನೋಡಿ ಇಂತೆಂದಳು:~ಎಲೈ ಸಖಿಯೇ ! ಪ್ರಕೃತಿಶಾಸ್ತ್ರದಲ್ಲಿ ಹೇಳಿರುವಂತೆ ನಾವು ಗಳುವಾಯುಭರಿತವಾದ ಈ ಭೂಮಂಡಲವೆಂಬ ಸಮುದ್ರದಲ್ಲಿ ವಾಸವಾ ಡುತ್ತೇವೆ, ಮನುಷ್ಯನಕಪ್ಪಸುಖಗಳಿಗೆ ಅವನ ಮನಸ್ಸೇ ಪ್ರಧಾನಕಾರಣ ವಾದುದರಿಂದ ಸುಖಪಡುವವನಿಗೆ ಆ ಗಾಳಿಯ ಮಲ್ಲನೆ ಬೀಸುವಹಾಗೂ