ಪುಟ:ಉಲ್ಲಾಸಿನಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲಾ ಸಿನಿ. 4X ಆw/vvvvvvvvy MM-2 ಸುವರು, ಹುಟ್ಟಿದಾರಭ್ ಸ್ಪದೇಶದ ಆಹಾರದಿಂದ ಪೋಷಿತರಾಗಿ ಈಗ ದೇಶಾಂತರದ ದವಸವನ್ನು ತಿಂದಮೇಲೆ ದೇಹದಯಂತ್ರಗಳಿಗೆ ವಿರೋಧವಾಗಿ ಅವು ಸರಿಯಾಗಿ ಕೆಲಸಮಾಡದೆ ಅನೇಕರು ಪು ಣಬಿಡುವರು. ಬಹುದಿವಸ ಬಂದೆ ಪ್ರದೇಶದಲ್ಲಿ ವಾಸಮಾಡುವು ರರಿಂದ ಅಲ್ಲಿ ಸೇರುವ ಮಲ ಮುತಾವಿ ಕತ್ಮಲಗಳ ಮಲಕ ಮಣ್ಣಿನ ಗುಣವು ಕಟ್ಟು ನಾನಾ ವಿಧ ಕ್ರಿಮಿಗಳಾವಾಸಕ್ಕೆ ಅನುಕೂಲವಾಗುತ್ತದೆ. ಯಾವಾಗ ಈರೀತಿ ರೋಗವು ಪ್ರಬಲವಾಗುತ್ತ ಬರುವುಲೋ ಆಗ ಪ್ರಜೆಗಳಿಗೆ ಊರುಬಿಟ್ಟು ಹೊರಗೆ ಮನೆಗಳನ್ನು ಕಟ್ಟಿಕೊಂಡು ವಾಸಮಾಡಬೇಕೆಂಬ ಅಭಿಲಾಷೆಯು ಹುಟ್ಟುವುದು, ಸ್ವಲ್ಪ ದಿವಸದಲ್ಲಿ ಕಾಡೆ ನಾಡಾಗುವುದು, ನಾಡೆ ಕಾಡಾ ಗುವುದು, ತುರುವ ರಾಷ್ಟ್ರ ರಲ್ಲಿ ಬೇಬಿರ್ಲಾ ಮತ್ತು ಬ್ಯಾಗಡಾಡಿ ಮೊದಲಾದ ಜನನಿಬಿಡವಾದ ಪಟ್ಟಣಗಳು ಕೆಲವು ಶತಮಾನಗಳ ಕೆಳಗೆ ವಿಜೃಂಭಿಸುತ್ತಿದ್ದುವು. ಈಗ ಅವುಗಳಿದ್ದ ಪ್ರದೇಶವಿದೆಂದು ಜನರು ತೋರಿಸುವ ಮಟ್ಟಿಗಾಗಿದೆ. ಹಿಂದAಸ್ಥಾನದಲ್ಲಿ ಹಂಪೆ, ಬಿಜಾಪುರ, ಹಸ್ತಿ ನಾವತಿ ಮೊದಲಾದ ಮಹಾರಾಜಧಾನಿಗಳಲ್ಲಿ ಪೂರ್ವದ ವಿಭವ ಪ್ರದರ್ಶಕ ವಾದ ಕಟ್ಟಡಗಳ ಅಸ್ತಿಭಾರವು ಇನ್ನೂ ಕಾಣುತ್ತಿವೆ ಆಕಾಲದಲ್ಲಿ ಬಗೆ ವಂತನ ನಿರ್ಮಾಣನಿಸ್ಟ್ ಎಂತು ಎಷ್ಟು ಖಂಡಗಳನ್ನು ತಿಳಿದುಕೊಂ ಡಿದ್ದರೆ ಆತ್ಮಕ್ಕೂ ಮುಬ್ಬೇಪಟ್ಟಣವೆನಿಸಿದ ರೇವು ನಗರದಲ್ಲಿ ಮನು ಪರ ಸಾಹಸವೆಂಬ ಚಿನ್ನವನ್ನು ಪರೀಕ್ಷಿಸುವ ಒರೆಗಲ್ಲೆನಿಸಿ ಸಾವಿರಾರು ವರುಷಗಳು ಕಳೆದಾಗ ಅನೇಕ ಭೂಕಂಪಗಳಾದಾಗೂ ಅಲ್ಲಾಡಲಾರ ದಂತಹ ಕಟ್ಟಡಗಳಲ್ಲಿ ಬಹಳ ತಲೆಗಳ ವರೆಗೆ ಚಕ್ರವರ್ತಿಗಳು ರಾಷ್ಟ್ರ ವಾಳಿದರು, ಪ್ರತಿದಿನವೂ ನಿ ಮೆಯ 3 ಹೆಚ್ಚುತ್ತಲಿತ್ತು, ಕಡೆಗೇನು ? ವಿಧಿವಶದಿಂದ ಎಲ್ಲಾ ವೈಭವವೂ ಏುತಃ ಕಾಲದ ಮಂಜಿನಂತೆ ಮಾಯ ವಾಗಿ, ಮಲೇರಿಯಾ ಎಂಬ ಜ್ವರಕ್ಕೆ ಬೀಜಭೂತವಾದ ಕ್ರಿಮಿಗಳ ತವರ