ಪುಟ:ಉಲ್ಲಾಸಿನಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2I ಕರ್ಣಟಕ ಗ್ರಂಥಮಾಲೆ. ನೆಯಾಯಿತು, ಸತ್ತವರು ಸಾಯಲು, ಉಳಿದವರು, ಸುಟ್ಟು ಭಸ್ಮವಾ ಗುವ ತಮ್ಮ ಪದಾರ್ಥಗಳನ್ನೆಲ್ಲಾ ಯಜ್ಞಪ್ಪನಿಗೊಪ್ಪಿಸಿ ಓಡಿಹೋಗಿ ಅರಣ್ಯದಲ್ಲಿ ಮನೆಗಳನ್ನು ಕಟ್ಟಿಕೊಂಡರು. ಅದೇ ಹೊಸ ರೂಮ ಎನಿ ನಿತು, ಹಳ ರೋದು ಪಟ್ಟಣದಲ್ಲಿ ಕಾಡುಮರಗಳು ಬೇರುಬಿಟ್ಟುಕೊ೦ ಡವು, ವೈದ್ಯಶಾಸ್ತ್ರದ ವಿದ್ಯಾರ್ಥಿಗಳು ಆ ಪ್ರದೇಶಕ್ಕೆ ಹೋಗಿ ಈಗಲೂ ಮಲೇರಿಯದ ಉತ್ಪತ್ತಿಗೆ ಕಾರಣಗಳು, ಆದರ ಚಿಹ್ನೆಗಳು, ಚಿಕಿತ್ಸೆಗಳು ಮೊದಲಾದುವುಗಳನ್ನು ಕಲಿತುಕೊಂಡು ಬರುವರು. ಇವೆರಡು ಇತಿಬಾ ಧೆಗಳೊಂದಿಗೆ ಯುದ್ಧವು ದೇಶದ ಕೇಡಿಗೆ ಮನೇಕಾರಣ, ವಿಲಕರ ಅದಲುಬದಲಿಂದ ಪ್ರಜೆಗಳಗುಂಟಾಗುವ ಅನುಕೂಲ ಪ್ರತಿಕೂಲಗಳು ಅನೇ ಕವಿವೆ, ಅವುಗಳ ಚರ್ಚೆಯು ಹಾಗಿರಲಿ, ಯುದ್ಧಪ್ರಸಂಗದಿಂದ ವೆಬದಲು ಪರಸ್ಥಳದ ಸರಕು ಬಾರದೆ ಸ್ಥಳದ ಸರಕು ಹೊರಗೆ ಹೋಗದೆ ವ್ಯಾಪಂ ರವು ಗ್ರಹಣಹಿಡಿದ ಸರ್ ಚಂದ್ರರಂತೆ ಕ್ಷೀಣವಾಗುವುದು, ಅನೇಕರು ಯುದ್ಧ ವ್ಯಾಸಂಗದಲ್ಲಿದ್ದು ತರವಿಧವಾದ ಜೆವನೋಪಾಯವನ್ನು ನೋಡಿ ಕೊಳದೆ ಅವರಿಗೆ ಆಹಾರ ಪರಿಕರಗಳನ್ನು ಒದಗಿಸಿಕೊಡುವ ಭಾರವು ದೊರೆತನದವರಮೇಲೆ ಬೀಳುವುದು, ಇದರಿಂದ ಧಾರಣೆವಾಸಿಯು ಏರು ವುದಲ್ಲದೆ ಸ್ವಲ್ಪ ದಿವಸದಲ್ಲಿಯೇ ಇದ್ದ ದವಸಧಾನ್ಯವೆಲ್ಲಾ ಮುಗಿದು ಸರ ಕನ್ನು ಶೇಖರಿಸಿಟ್ಟಿರುವ ಒಕ್ಕಲಿಗರನ್ನು ನಿರ್ಬಂಧಗೊಳಿಸಿ ಹೊರಗೆ ಹರಿ ಸಬೇಕಾಗುವುದು. ಆಹಾರಪರಿಕರಗಳಗ ಯುದ್ಧದ ಸಾಮಗ್ರಿಗಳಿಗೂ ಅತ್ಯಧಿಕ ಧನವ್ಯಯದಿಂದ ರಾಜನ ಪ್ರಜೆಗಳ ತೆರಿಗೆಯನ್ನು ಹೆಚ್ಚಿಸು ವನು, ಗಂಡಸರೆಲ್ಲರೂ ಮನೆಗಳನ್ನು ಬಿಟ್ಟ ರಣರಂಗಕ್ಕೆ ಹೋಗುವುದ ರಿಂದ ಅಬಲೆಯರಿಗೂ ಬಾಲರಿಗೂ ಮನೆಯಲ್ಲಿನ ಆಸ್ತಿಗೂ ರಕ್ಷಕರಿಲ್ಲದೆ ಚರಿಕಂತವಾಗಲಿಕ್ಕೂ ಶತುಗಳಧೀನವಾಗಲಿಕ್ಕೂ ಆಸ್ಪದವಾಗು ತದೆ. ಪದಾತಿಗಳಲ್ಲಿ ಶತ್ರುಗಳ ಬಾಣಗಳಿಗೆ ಗುರಿಯಾಗಿ ಕೆಲವರು, ಹೊತ್ತು