ಪುಟ:ಉಲ್ಲಾಸಿನಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అలా సిని,

  • * * * * * * * * * *
  • * * * * * * * * *

ಹೊತ್ತಿಗೆ ಆಹಾರಾದಿಗಳಲ್ಲದೆ ರೋಗಗ್ರಸ್ತರಾಗಿ ಕೆಲವರು ಮತ್ತು ಧಾನ್ಯದ ಬೆಲೆಯು ಹೆಚ್ಚಿದುದರಿಂದ ಆಹಗೃಹನಿಕಾಲಕ್ಷೇಪದವರಲ್ಲಿ ಊಟಕ್ಕೆ ಕಲಿ ಯಕೆಲಸಗಳು ದೊರೆಯದೆ ಕ್ಷುಧಾರ್ತರಾಗಿ ಕೆಲವರು ಪ್ರಣಬಿಡುವುದ ರಿಂದ ಪ್ರಜಾಲಯವಾಗುವುದು, ಈ ಗಲಭೆಯಲ್ಲಿ ಕೃಷಿಕಾರವು ಎಷ್ಟು ಪುಟ್ಟಿಗೆ ವೃದ್ಧಿಯಾಗಬಹುದೋ ನೀನೇ ಊಹಿಸು, ಯುದ್ದ ದನಂತರ ದಶಸಸ್ಯಕ ಬಹಳ ವರ್ಷಗಳ ಬೇಕು, ಈಗ ಈ ರಾಜ್ಯದ ಕೇಡಿಗೆ ಈ ಮರನೆಯು ಕಾರಣವು ಬಂದೊದಗಿರುವುದು. - ಚಂದ್ರ-ಈ ಯುದ್ಧದ ಪರವಸಾನವಂತಹುದೆ ? ರ-ನಿನೊಂದಿಗೆ ಸತ್ತ್ವವನ್ನು ಹೇಳಿಕೊಳ್ಳುವೆನು ಕೇಳು; ಪತಿಯು ಮೃತನಾದರೆ ಕೆಲವು ಸ್ತ್ರೀಯರು ತನ್ನ ಐಹಿಕಸುಖಕ್ಕೆ ಕುಂದಕವಾಯಿ ತಲ್ಲ, ಮಕ್ಕಳು ಸಹಿತ ತನ್ನ ಜೀವನ ಪಥವು ಜರಗುವುದು ಹೇಗೆ ಎಂದು ಆತ್ಮಹೇನ ಚಿಂತನೆಯಿಂದ ಗೋಳಾಡುವರೇ ಹೊರತು ಸತ್ಯವನಿಗೆ ಪರಲೋಕ ಸಾಧನವು ಸಾಲದೆ ಇಹದಲ್ಲಿ ಎಸಗಿದ ಪಾಪಕ್ಕೆ ಏನು ಶಿಕ್ಷೆ ಯಾಗುವುದೆ? ಎಂದು ವ್ಯಸನ ಸಡರು. ಸತ್ಯವ್ರತನು ನ್ಯಾಯಮಾರ್ಗ ವನ್ನು ಬಿಡುವವನಲ್ಲ, ಅವರಿಂದ ಅವನಿಗೆ ಜಯವಾಗಲೆಬೇಕು, ಈಶನ ಅಭಿಪ್ರಾಯವು ಬೆರೆಯಾಗುವರಕ್ಷದಲ್ಲಿ ನನಗೆ ಬಸವಿಯವಸ್ಥೆಯನ್ನು ಸುಶೀ೭ನು ಮೊದಲೆ ಕಲ್ಪಿಸಿಕೊಟ್ಟಿರುವನು, ಅವನ್ನವಲಂಬಿಸಿ ಸಂಸಾರ ವೆಂಬ ಹೊಳೆಯಲ್ಲಿ ಈಜಲಿಕ್ಕೆ ಕರೆದುಕೊಂಡು ಹೋಗಿ ದಡದಲ್ಲಿಯೇ ಕೈ ಬಿಟ್ಟು ತಾನೊಬ್ಬನೇ ಮುಂದರಿದು ಮೃತನಾದ ಸತ್ಸವತನನ್ನು ಕುರಿತು ಜನ್ಮಾವಧಿ ಪ್ರಲಾಪಿಸುವೆನು, ನಾನು ಇನ್ನೇನುತಾನೆ ಮಾಡುವೆನು. ಚಂದ್ರ-ನಾನಿಲ್ಲಿಗೆ ಬರುವಾಗ ಅಲ್ಪ ಮತಿಯು ತನ್ನ ಸೇವಕನೂಂ ದಿಗೆ ಉಪ್ಪರಿಗೆಯ ಪಡಸಾಲೆಯಲ್ಲಿ ನಿಂತು ಅವನ ಸಂಗಡ ಮನಸ್ಸಿಗೆ ತೋಚಿ ದಹಾಗೆ ಏನೇನೋ ಮಾತನಾಡುತ್ತಿದ್ದಳು. ಅವಳೇನವಾ – ಸೂರನು