ಪುಟ:ಉಲ್ಲಾಸಿನಿ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Zw ಆರ್ಯಕ್ರಳ ಗ್ರಂಥಗಳ. vvvvvvvv ತಿರಿಗಿದಹಾಗೆಲ್ಲ ತಿರಗುವ ಸರಕಾಂತಿ ಹುಟ್ಟಿನಂತ-ಅನುಕೂಲೋಚಿತ ವಾಗಿ ಪ ವರ್ತಿಸುವಳು. ಸತ್ಯವ್ರತನು ಶೂರಸೇನನಮೇಲೆ ದಂಡೆತ್ತಿ ಹೋದಾಗ ಶೂರಸೇನನು ಜಯಿಸುವಹಾಗೆ ತೋರಲಿಲ್ಲವಾದಕಾರಣ ಸತ್ಯ ಇತನ ಪಕ್ಷವನ್ನು ಹಿಡಿದಳು, ಅವನೇ ಚಕ್ರಾಧಿಪತಿಯಾಗುವುದು ಕೇಳಿ ಏನೇನೊ ಉಪಾಯಗಳಿಂದ ಅವನ ಅರ್ಧಾಂಗಿಯೆನಿಸಿಕೊಂಡಳು. ಸಂತಃ ಕರಣಳಾದ ಸತಿಯೆ ಎಂಬ ಅಂತರಂಗದ ಮಾತು ಹಾಗಿರಲಿ, ಈಗ ಮನು ಏಪ್ರಯತ್ನದಲ್ಲಿ ಸತ್ಯವ್ರತನಿಗೆ ಜಯವಾಗುವಹಾಗಿಲ್ಲ, ಆದುದರಿಂದ ನಿಮ್ಮ ಹೃಪತಿಯಾದ ಸತ್ಯವ್ರತನಿದ್ದರೇನು ಹೋದರೇನು ಎನ್ನು ವಳು, ಈಗ ಮತ್ತೊಂದು ಯೋಚನೆಯು ಆಕಗೆ ಹೊಳೆಯುವುದು, ಸತ್ಯ ತ್ರ ತನು ಗೆದ್ದರೆ ಚಿತ್ತಸ್ವಾಸ್ಥವುಂಟಾಗಿ ದೇಶದಲ್ಲಿ ಪ್ರಜಾಪ್ರೇಮವು ನೆಲಗೊಂಡ ಕೂಡಲೇ ಮನಸ್ಸನ್ನು ಗೃಹಕೃತ್ಯದ ಕಡೆಗೆ ತಿರಗಿಸಿ ಮೊದಲು ತನ್ನನ್ನು ಶಿಕ್ಷಿಸುವನು ಎಂಬ ಭಯವುಂಟಾಗಿದೆ. ಸತ್ಸವತನು ಸೋತುಹೋದ ರಂತೂ ಸರಿಯೇಸರಿ ಉಗ್ರನಿಗೆ ಮದುವೆಯಾಗಲೂ ಪ್ರಯತ್ನಿ ಸುವ ೪ನೋ ? ರ-ಈ ಲೋಕದ ಪುರುಷರನ್ನೆಲ್ಲಾ ಬೇಕಾದರೆ ಪಂಗ್ರಹಿಸಲಿ ನನ್ನ ಸತ್ಯವ್ರತನು ಬದುಕಿಬಂದರೆ ಸಾಕು, ಎಂದಳು. ಅಷ್ಟು ಹೊತ್ತಿಗೆ ಆದಿತೃನಸಮಿಸಿದನು, ಕತ್ತಲೆಯು ಹೆಚ್ಚಿದ ಹಾಗೆಲ್ಲ ರಮಯ ಕಳವಳವು ಹೆಚ್ಚಿತು, ರಾತ್ರಿ ಬಂದು ಯಾವುದ ಮೇಲೆ ಸತ್ಯವ್ರತನು ರಥದಿಂದ ಕೆಳಕ್ಕೆ ಬಿದ್ದು ಮೃತನಾದನೆಂಬ ವರ್ತಮಾ ನವು ಒಂದು ಸಿಡಿಲಿನಂತ ರವಟಿಗೆ ಸಕಿತು, ಜಿಂಕೆಗಳ ಗುಂಪಿನಲ್ಲಿ ಮೇಯುತ್ತಿರುವ ಹೆಣ್ಣು ಜಿಂಕೆಗೆ ವ್ಯಾಧನ ಆಹ್ಮವಾದ ಬಾಣವು ಬಂದು ಹೃದದುವನ್ನು ಭೇದಿಸಿ ಬೆನ್ನಿನಲ್ಲಿ ಕಂಡರೆ ಎಷ್ಟು ದುಃಖಗಟ್ಟು ದೆಹ ವನ್ನು ಕಾಪಾಡಿಕೊಳ್ಳುವುದಕ್ಕೆ ಹೇಗೆ ವೇಗವಾಗಿ ಓಡುವುದೆ ಹಾಗೆ