ಪುಟ:ಉಲ್ಲಾಸಿನಿ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V ಕರ್ನಾಟಕ ಗ್ರಂಥವೂಲೆ. ~ ~ ~ ~~• • • • • • • • • • - - » ಭಗವಂತನು ಅಲ್ಪಮತಿಗೆ ದುರ್ಬುದ್ಧಿಯನ್ನು ಹೋಗಗೊಳಿಸಿ ಸನ್ಮ ತಿರು ನಿತ್ತುದುರಿಂದ ಅವಳು ಹೀಗೆಂದು ಯೋಚಿಸಿದಳು:-ಅಹಾ ಮೋಸ ಮಾಡಿದವರು ಎಂದಿಗಾದರೂ ಕೆಳಗೆ ಬೀಳುವರೆಂಬ ಆರರವಾತಿಗೆ ನಾನೂ ಬೃಳು ಉದಾಹರಣೆಯಾದನು, ಅಗ್ನಿ ಸಾಕ್ಷಿಯಾಗಿ ಕೈಹಿಡಿದ ಪತಿಯನ್ನು ಪ್ರೀತಿಸದೆ ಅವನ ಸಹಜ ಸುಗುಣಗಳನ್ನು ಮರೆತು ದೋಷಗಳನ್ನು ಮಾತ್ರ ನೆನಪಿಟ್ಟುಕೊಂಡೆನ, 'ಕೂ ರನು ಕಂಗೂದಲನು' ಎಂದು ಮೊದಲಾಗಿ ಸ್ವರೂಪ ನಿಂದನೆಯಂ ಮಾಡುತ್ತಿದ್ದನು, ಅವನನ್ನು ಕೊಂದು ನನ್ನಲ್ಲಿ ಸ್ಪ ಲ್ಪವಾದರA ಪತ್ನಿ ಯೆಂಬ ಅಂತಃಕರಣವಿದವನನ್ನು ಪ್ರೀತಿಸತೊಡಗಿ ಆರ ಸನನ್ನು ನಂಬಿ ಪುರುಷನನ್ನು ಕೈಬಿಟ್ಟವಳಂತೆ ಕಟ್ಟೆನು. ಇನ್ನೈ ಅಲ್ಲದೆ ಆ ಯೆರಡನೆಯ ಗಂಡನ ವಿರಹ ವೃಫೆಯಿಂದ ಪೀಡಿತಳಾಗಿ ಬೇಗ ನನ್ನನ್ನು ವರಿಸುವುದಕ್ಕೋಸ್ಕರ ಅವರಣ್ಣ ತಮ್ಮಂದಿರಲ್ಲಿ ಜಗಳವನ್ನು ತಂದಿಟ್ಟೆನು. ಸಪತ್ನಿಯರಲ್ಲಿ ಮತ್ಸರವನ್ನುಳಿದಿರುವುದು ಮಾಕ್ಷಸಾಧನವೆಂದು ತಿಳಿದು ಕೊಳ್ಳದೆ ರಮಣಿಯು ಸತ್ಯವ್ರತನೊಂದಿಗೆ ಮಾತನಾಡುತ್ತಿದ್ದಾಗಲೆಲ್ಲ ಆ ಟಂಕಪಡಿಸುತ್ತಿದ್ದನು. ಯಾವಾಗ ದೇವದಾಸಿಯಾದಾಳೆಂದು ಹಾರೈಸಿದೆನು. ನಾನು ಪತಿವ್ರತೆಯಾಗಿದ್ದ ಪಕ್ಷದಲ್ಲಿ ಸತ್ಯವ್ರತನು ಮೊದಲು ನನಗೇನೆ ಗೋ ಚರವಾಗುತ್ತಿದ್ದನು. ರಮಣಿಯು ಪತಿವೃಸ ಭರಳಾದುದರಿಂದಲೇ ಈ ಅರ್ಧ ರಾತ್ರಿಯಲ್ಲಿ ಈ ಶವ ಸವಹದಲ್ಲಿ ಪತಿಯನ್ನು ಮೊದಲು ಹುಡುಕಿಕೊಂಡು ಅವನೊಡನೆ ತಾನ: ದೇಹತ್ಯಾಗ ಮಾಡಿದಳು. ಉಗ್ರನು ನನ್ನನ್ನು ನೋಡಿದಾಗ ಈ ದೇಶವನ್ನಾಳುವ ದೊರೆಯ ತಾಯಿಯಕ ಆಗಬಾರದು ? ಎಂದನು ಇದು ನೋಡಿದರೆ ಅವನುನನ್ನಲ್ಲಿ ಮನಸ್ಸುಳ್ಳವನಾಗಿ ತೋರು ತಾನೆ, ಇಬ್ಬರು ಗಂಡಂದಿರನ್ನು ಕಟ್ಟಿಕೊಂಡು ಈ ಭಾಗ್ಯವನ್ನು೦ಡದ್ದಾ ಯಿತು. ಇನ್ನು ಮುಪ್ಪಿನಕಾಲದಲ್ಲಿ ಮೂರನೇ ಗಂಡನೆ ? ಸಾಕು ಸಾಕು, ಪರ್ವದಿನದಲ್ಲಿ ಅವಸರಪಟ್ಟು ಪತಿಯನ್ನು ವರಿಸಿದ ಫಲವಿದು. ನಾನು