ಪುಟ:ಉಲ್ಲಾಸಿನಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vs Vs ಕರ್ನಾಟಕ ಗ್ರಂಥಮೊಲೆ. wws.t -++ * * * * * - ** * ** ** * **

೧. ದೇವಾಲಯಗಳಲ್ಲಿ ಸುಸ್ವರಗಳಿಂದ ಗಂಟೆಗಳು ಧ್ವನಿಗೈದವು, ಬೆಲ್ಲದಮುದ್ದೆಗೆ ಇರುವೆಗಳು ಮುತ್ತಿಕೊಳ್ಳುವಹಾಗೆ ಚದಗಿಹೋಗಿದ್ದ ಸಮಸ್ತ ಸೇನಾಜ ನರು ಸತ್ಯವ್ರತನ ಸುತ್ತಲೂ ಬಂದು ಸೇರಿ ಆಜ್ಞೆಯನ್ನು ನಿರೀಕ್ಷಿಸಿಕೊ೦ ಡಿದ್ದರು. ಅವನು ಸತ್ಯಸಂಕಲ್ಪನಕರುಣರಸಪ ಭಾವವನ್ನು ಕಂಸಾರೆ ಕಂಡು ಬೆರಗಾದನು, ನಂತರ ಸವಿಾಸದೊಳು ನೆಲದಲ್ಲಿ ಮೈ ಮರೆತು ಮಲ ಗಿದ್ದ ರಮಣಿಗೆ ಶೈತ್ಯೋಪಚಾರದಿಂದ ಎಚ್ಚರಿಸಿ ಎಲ್ಲರು ಅರಮನೆಗೆ ಬಂದರು. ದಾರಿಯಲ್ಲಿ " ಎಲೈಸತ್ಯವ್ರತನೆ ! ದುಮ್ಮನಾದ ಉಗ್ರನು ಅನ್ಯಾಯ ಪ್ರವ ರ್ತನದಿಂದ ತಾನಾಗಿ ತಾನು ಸತ್ತನು. ಅವನಿಗಾಗಿ ಸುತಿಲನು ಹರಿಸಿಕೊಂಡ ಹರಿಕೆಯನ್ನು ಸಲ್ಲಿಸಬೇಕಾದ ಅವಶ್ಯಕವಿಲ್ಲ ನಿನ್ನಲ್ಲಿ ಪೂರ್ಣಾನುರಾಗ ಯು ಕೃಳಾಗಿ ಇದ್ದಾಗ್ಯೂ ಅಣ್ಣನವರಾತು ವಿರಲಾರದೆ ಉಯ್ಯಾಲೆ ಯಂತ ಅಲ್ಲಾಡುವ ಮನಸ್ಸುಳ್ಳ ರಮಣಿಯನ್ನು ಅವಳಲ್ಲಿ ಸಮವಿಶ್ವಾಸ ಸಹಿತ ನಾದ ನೀನು ವರಿಸಿ ಎಂದಿನಂತೆ ರಾಜ್ಯವಾಳುತ್ತಿರು ” ಎಂದು ಸಮಸ್ತರೂ ಕೇಳುವಂತೆ ಆಕಾಶವಾಣಿಯು ನುಡಿಯಿತು, ಉಗ್ರನ ಸೇನಾಪತಿಯು ತನ್ನ ನ್ನು ಕುರಿತು ಹೇಳದುದನ್ನು ರವು ೧ಳೆಯು ಸತ್ಯವ್ರತನಿಗೆ ತಿಳಿಸಿದಳು. ಕಿವಿಯಲ್ಲಿ ಕೇಳಲಾಗದ ಈ ಅಪವಾದಕ್ಕೆ ಸತ್ಯವ್ರತನು ಬಹಳ ಪೆಚಾಡಿದನು. ಆದರೇನಾಯಿತು, ರಮಣಿಯನ್ನು ಸಹದಯಂತ ತಿಳಿದು ಬೇರೊಬ್ಬರಿಗೆ ಕೊಟ್ಟು ಮದುವೆ ಮಾಡಬೇಕೆಂಬ ಭಾವನೆಯು ಹುಟ್ಟದೆ, ಹೇಗಾದರೂಆಗಲಿ ಅವಳು ತನ್ನ ಮನದನ್ನಳಂತಲೇ ನಿಶ್ಚಯಿಸಿದನು, ಆ ಪ್ರಥಮ ಸಂದರ್ಶ ನದ ಮಹಿಮೆ ಅಂತಹುದು, ಹಿಂದೆ ಪ್ರಬೇಧವರ್ನನೆಂಬ ಕವಿಯು ಲಾವ ಇವತಿಯೆಂಬ ಗೃಹಿಣಿ: ಶಿರೋಮಣಿಯನ್ನು ನೀರಿಗಾಗಿ ಸರೋವರಕ್ಕೆ ಬಂದಾಗ ಒಂದೇಒಂದುಸಲ ನೋಡಿದಮಾತ್ರದಿಂದ ಅವಳಲ್ಲಿ ವೇಹಂ ತನು, ಸತಿಪರಾಯಣೆಯಾದ ಲಾವಣ್ಯವತಿಯು ಇದನ್ನರಿತು ತಾನುವಿಮು ಖೆಳಾಗಿರುವುದನು ತೋರಿಸಿಕೊಟ್ಟರೆ ಪ್ರಖ್ಯಾತನಾದ ಪ್ರಭೋದವರ್ಮನು