ಪುಟ:ಉಲ್ಲಾಸಿನಿ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M

    • * * *-> >>

అల్ఫ సిని. ಎಲ್ಲಿ ಆತ್ಮಹನನವನ್ನು ಮಾಡಿಕೊಳ್ಳುತ್ತಾನೆಯೋ ಎಂದುಹೆದರಿ ಪರೋಪಕಾರ ಭಾವನೆಯಿಂದ ತಾನು ವಶಳಾಗುವಳಂತೆ ತೋರುತ್ತಿದ್ದಳು. ಹೀಗೆ ಅನೇಕ ವತ್ಸರಗಳು ಕಳೆಯಿತು, ಪ್ರಬಂಧವರ್ನನ ಮೋಹವು ಅಭೇದ್ಯವಾಗಿ ಏಕೃತಮೇಹವನ್ನು ಬಿಟ್ಟು ಆಕೆಯು ದೇವತೆಯೆಂದು ಭಕ್ತಿಭಾವವನ್ನು ತೋರಿಸಲಾರಂಭಿಸಿದನು. ಇಸ್ಮರಲ್ಲಿ ದೈವಸಂಕಲ್ಪದಿಂದ ಆ ಮಾನಿನಿಗೆ ಮನುಷ್ಯ ಲೋಕವಾಸವು ತಪ್ಪಿತು. ಜ್ಞಾನಿಯಾದ ಪ್ರಬೇಧವರ್ನನಿಗೆ ಅವಳ ವಿಯೋಗ ವ್ಯಸನದಿಂದ ಕಣ್ಣುಗಳಹೋಗಿ ಬುದ್ಧಿಯು ವಿಕಲವಾ ಯಿತು, ಹುಚ್ಚುಹಿಡಿದವರು ಪೂರ್ವದಲ್ಲಿ ತಾವು ಯಾವ ಕೆಲಸವನ್ನು ಅತಿವಿ ಶ್ವಾಸದಿಂದ ಮಾಡುತ್ತಿದ್ದರೆ ಅದನ್ನ ನಂತರ ಮಾಡುವರು. ಅದರಂತೆ ಪ್ರಬೇಧವರ್ಮನು ದೆವತೆಯಿಂದ ಭಾವಿಸಿದ್ದ ಲಾವಣ್ಯವತಿಯ ಸ್ತುತಿಸ ರವಾದ ಕವಿತೆಯನ್ನಾರಂಭಿಸಿ ಸರಸ ಕಾವ್ಯವನ್ನು ಬಾಯಿಯಿಂದ ಅನುವಾ ದವಾಡುತ್ತ ಅಲ್ಲಲ್ಲಿ ಪರಿಭ್ರಮಿಸುತ್ತಿದ್ದನು. ಅವನತಿಷ್ಯನಾದ ಶ್ರೀವತ್ಸನು ಲೋಕಾನುಗ್ರಹದಿಂದ ಗುರೂದಿತವಾದ ಗ್ರಂಥವನ್ನು ಬರಹದಲ್ಲಿ ಸಂಗ್ರಹಿ ನಿದನು, ಅದು ಈಗಲೂ ಪ್ರಚಾರದಲ್ಲಿದೆ. ಅರಿಷಡ್ವರ್ಗವೇ ವಾರಕ್ಕೆ ಮೂಲ ದೇವರು ಭಕ್ಷಿಸಬೇಡಿರೆಂದು ನಿರೂಪಿಸಿದ್ದ ಫಲವನ್ನು ಮಲಪುರುಷರು ಜಿಹ್ವಾಕಾಂಕ್ಷೆಯುಂಟಾಗಿ ತಿಂದ ಕಾರಣ ಪಾಪವನ್ನೂ ಭೂಮಂಡಲದಲ್ಲಿ ಬಿತ್ತಿದಹಾಗಾಯಿತೆಂದು ಕೈ ರು ಕೇಳುವರು. ೮ಭಿಯು ಧನವನ್ನು ಕಬ್ಬಿಣದ ಪೆಟ್ಟಿಗೆಗಳಲ್ಲಿ ಹಾಕಿ ಭದ್ರಪಡಿಸಿ ಹತ್ತರನೇ ಕೂತು ಕಾದಿರುವನು, ಕಡೆಗೆ ಮಾನುಪದೇಶವು ನಶಿಸಿದರೂ ಪಿಶಾಚಿಯಾಗಿ ತನ್ನ ಧನವಿದ್ದ ಕಡೆಗೆ ಬಂದು ಗೋಳಿಡುವನಂತೆ. ಅಚೇತನವಾದ ದ್ರವ್ಯದಮೇಲೆಯೇ ಇಪ್ಪಪ್ರೇಮವಿರುವಾಗ, ತಾನು ಮುತ್ತಿಟ್ಟರೆ ಪ್ರತಿಯಾಗಿ ಮುತ್ತಿಡುವತಾನು ಆಲಿಂಗಿಸಿದರೆ ಪ್ರತಿಯಾಗಿ ಅಪ್ಪಿಕೊಳ್ಳವ ಹಾವಭಾವವಿಲಾಸಗಳಿ೦ದ ಸಂತೋಷಪಡಿಸಿ ಸರೇಂದ್ರಿಯಗ -