ಪುಟ:ಓಷದಿ ಶಾಸ್ತ್ರ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ-1 ಹೂವೂ, ಅದರ ಭಾಗಗಳ, ಪರ್ಯಾಯವೂ. ಸೇರಿರುವುದೂ ಉಂಟು. ಉದಾಹರಣವಾಗಿ, ಧನಿಯ, ಜೀರಿಗೆ, ಎಕ್ಕ (70 ನೆಯಪಟ) ಮುಂತಾದ ಗಿಡಗಳ ಮಂಜರಿಗಳನ್ನು ನೋಡಿರಿ. ಈ ಬಗೆಯ ಪಟ 69.ಕಂಬಿನ ತೆನೆ. ಕುಮವುಳ್ಳ ಮಂಜರಿಗಳು “ ಗೊಂಚಲು ” ಎನಿಸುವುದು. ಗೊಂಚಲಿನೋಳ ಗಣ ಹೂಗಳು, ಎಂತದೊಡನೆ ದಂಟಿನ ತುದಿಯಲ್ಲಿ ಮಾತು ಸೇರಿರುವುವು.