ಪುಟ:ಓಷದಿ ಶಾಸ್ತ್ರ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ಹೂವೂ, ಅದರ ಭಾಗಗಳ, ಪರ್ಯಾಯವೂ. 85 ಗಳ ಹೇರಳವಾಗಿ ಉಂಟಾಗುತ್ತಲೇ ಬರುವುವು. ಗೊಂಚಲು, ಚೆಂಡು ಇವು ಗಳಲ್ಲಿಯ, ಪುಪ್ಪಿಸುವ ಕ)ವವು ಈ ವಿಧವಾದುದೇ. ಪುಪ್ಪಗಳೆಲ್ಲವೂ ಕೀಳು ಮೇಲಲ್ಲದೆ, ಸಮವಾಗಿರುವುದರಿಂದ,ಹಳೆಯವು ಹೊರಗಡೆಗಾಗಿಯ, ಹೊಸಹೂಗಳ ನಡುವೆಯೂ ಇರುವುವು. ಅ೦ಚಿನ ಕಡೆಯಿಂದ ನಡು ಮುಖ ವಾಗಿಯೇ ಹೂಗಳು ಅರಳುವುವು. ಎಂದರೆ, ಹಗಳು ಮೊದಲು ಅಂಚಿನಲ್ಲಿ ನಟ 71,ಚೆಂಡು ಸೂರ್ಯಕಾಂತಿ ಹೂ, ಸಿಕಸಿಸುವುವು. ಆ ಮೇಲೆ ಒಳಗೆ ಇರುವಭಾಗವೂ, ಅದಕ್ಕೆ ಮೇಲೆ ಇನ್ನೂ ಒಳಗಿನ ಭಾಗವೂ, ಒಂದಾದ ಮೇಲೆ ಮತ್ತೊಂದು ಅರಳುವುದು,