ಪುಟ:ಓಷದಿ ಶಾಸ್ತ್ರ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಅಧ್ಯಾ.. ಹೂವೂ, ಅದರ ಭಾಗಗಳ, ಪರ್ಯಾಯವೂ, 89 New selease s

ಪಟ 76, ದಿವಂತ ಮಧ್ಯಾರಂಭಿ ಮಂಜರಿ. ಸೇರಿರುವಂತೆಯೇ ನಡುದಂಟಿನ ಸುತ್ತಲೂ ಕೊನೆಗಳು ಇರುವುವು. ಈ ಬಗೆ ಯವು (ಕವಿ ನೆಗಳು?” ಎನಿಸುವುವು. ಹೀಗೆಯೇ ಕವಲು ತೆನೆಗಳ , ಕವಲು ಗೊಂಚಲುಗಳ ಉಂಟಾಗಿ ಬೆಳೆಯುವುವು. 77 ನೆಯ ಪಟ ವನ್ನು ನೋಡಿರಿ, ಪುಷ್ಪಮಂಜರಿಗಳು ಈ ಎರಡು ವಿನ್ಯಾಸಗಳಲ್ಲಿ ಯಾವುದಾದರ ಒಂದನ್ನು ಮಾತ್ರ ಹೊಂದಿರುವುದೆಂದು ನೆನೆಸಕೂಡದು, ಮಂಜರಿಗಳು ಮಧ್ಯಾ ರಂಭಿಗಳಾಗಿ ಯೋಗ,ಮಧ್ಯಾಭಿಸರಗಳಾಗಿಯಾಗಲಿ, ಇರುವುವಲ್ಲದೆ, ಎರಡು ಪರಾಯಗಳನ್ನೂ ಒ೦ದೇ ನ೦ಜರಿಯು ಹೊಂದಿರುವುದೂ ಉಂಟು. ಉದಾ: