ಪುಟ:ಓಷದಿ ಶಾಸ್ತ್ರ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

90 ಓಷಧಿ ಶಾಸ್ತ್ರ ) [VI ನೆಯ ಹರಣವಾಗಿ ತುಳಸಿ, ಮುಂತಾದುವುಗಳ ಮು೦ದರಿಗಳನ್ನು ತೆಗೆದುಕೊಳ್ಳ “ಬಹುದು. ಪಟ 77.ವಷ್ಟಪನ್ಯಾಯ. (1) ಕವನ (2) ಕವನ (3) ಕವಿಂಚಲು, ಸೂರ್ಯಕಾಂತಿ ಹೂವಿನ ಚೆಂಡಿನ, ಕಾವಿನ ತುದಿಯು ಬಹಳ "ಅಗಲವಾಗಿ, ತಟ್ಟಿಯಂತೆ ಬದಲಾವಣೆಹೊಂದಿ, ಅದರ ಮೇಲೆ ಪುಪ್ಪಗಳು ಸೇರಿರುವುವು. ಕೆಲವು ಗಿಡಗಳಲ್ಲಿ ಹೀಗೆ ಬದಲಾವಣೆ ಹೊಂದಿದ ವೃಂತದ ತ ವೈ ಯಲ್ಲಿ, ಹೂಗಳು ಬಹಳ ಸೂಕ್ಷ್ಮವಾಗಿರುವುವು. ಈ ತಟ್ಟೆಗಳು ಕವಿ "ದಂತೆಯೇ ಬಟ್ಟಲಿನ ಹಾಗೆ ಬೆಳೆದು, ಹೂಗಳನ್ನು ಒಳಗಡಗಿಸಿ ಕೊಂ