ಪುಟ:ಓಷದಿ ಶಾಸ್ತ್ರ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಸ್ಮಗಳ ಸ್ಪಭಾವವೂ, ಕಾರವೂ. 93 ಚಾಗಿಯೇ ಇರುವುವು. ಎಂದರೆ, ದಳವು ಸೇರಿರುವ ಕಡೆಯು, ಪುಷ್ಕಕೋಶದ ಹಲ್ಲುಗಳೆರಡಕ್ಕೆ ನಡುವೆ ಕಾಣುವುದು. ಪುಷ್ಕಕೋಶದ ಹಲ್ಲುಗಳ ಎರಡು ಪಕ್ಕಗಳಲ್ಲಿಯ ದಳಗಳಿರುವುವು. ಹೂವರಳಿಯ ಮೊಗ್ಗನ್ನು ಎರಡುವಿಧ ವಾಗಿ, ಎ೦ದರೆ, ಉದ್ದಕ್ಕೆ ಸೀಳಿಯ, ಅಡ್ಡಲಾಗಿ ಕತ್ತರಿಸಿಯ, ನೋಡಿ ದರೆ, ದಳಗಳ, ಪುಕೆಶದ ಹಲ್ಲುಗಳ ತಿರುಚುಮುರಿಚಾಗಿ ಬರುವು ದನ್ನು ನೋಡಬಹುದು. 79 ನೆಯ ಪಟದಲ್ಲಿ ಇದು ಚೆನ್ನಾಗಿ ಕಾಣುವುದು. ಹೂವರಳಯ ಹೂವಿನ ಕೇಸರಗಳು ಕೊಳವೆಯಾಗಿ, ಒಳಗೆ ಅಂಡ ಕೋಶವನ್ನು ಅಡಗಿಸಿಕೊಂಡಿರುವುದೆಂದು ಮೊದಲೇ ಹೇಳಲ್ಪಟ್ಟಿದೆ, ಅಂಡಾಶಯ ವಾದರೆ, ಕೇಸರ ನಾಳದ ಅಡಿಯಲ್ಲಿ, ಅಗಲವಾದ ಭಾಗದ ಒಳಗೆ ಅಡಗಿ ನಿಲ್ಲುವುದು, ಕೇಸರ ನಾಳದಲ್ಲಿ ಕಂಬಿಯಂತಿರುವುದೇ ಕೀಲವೆನಿಸುವುದು. ಕೀಲದ ತುದಿಯಲ್ಲಿರುವ ದಪ್ಪ ಭಾಗವೇ ಕೀಲಾಗವು, ಕೀಲಾಗವು ಐದು ತಗ್ಗುಗ ಳನ್ನೂ, ಐದುಉಬ್ಬುಗಳನ್ನೂ ಹೊಂದಿದೆ. ಅಂಡಾಶಯದಲ್ಲಿ ಐದುಗೂಡುಗಳಿರುವುವು ಪಟ 80.ಹೂವರಳಿಯ ಅಂಡಾಶಯದ ನಡುವೆ, ಅಂಚ ಕೋಶದ ಅಂಡಾಶಯವೂ, ಅವುಗಳನ್ನು ಕತ್ತರಿಸಿದ ನೆತ್ತಿಯ, ಗೂಡುಗಳು ಸೇರುವುದರಿಂದ ಉಂಟಾಗು 1 ಲೋಕ , ವಿ ವ ಮಧ್ಯಸ್ತಂಭದಲ್ಲಿ, ಅಂಡಗಳು ಅಂಟಿ ಕೊಂಡಿರುವುವು. / ಬಹಳ ಎಳೆದಾದ ಅಂಡಾಶಯದಲ್ಲಿ ಮಾತ ವೇ ಐದು ಗೂಡುಗರು ವುವು. ಇದು ದೊಡ್ಡದಾಗುತ್ತ ಬಂದಹಾಗೆ, ಒಂದೊಂದು ಗೂಡ ವಿರ