ಪುಟ:ಓಷದಿ ಶಾಸ್ತ್ರ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಪುಷ್ಪಗಳ ಸ್ವಭಾವವೂ, ಕಾರವೂ. _95 ವುವು. ಕೇಸರಗಳು, ಎಣಿಕೆಯಲ್ಲಿ, ದಳಗಳಿಗೂ, ಮತ್ತು ಪುಷ್ಪಕೋಶದ ಹಲ್ಲುಗಳಿಗೂ ಸಮವಾಗಿದ್ದರೆ, ಇವು, ದಳಗಳಿಗೆ ನುಗ್ಗುಲಾಗಿ ಹೊರ ದಳ ಅಥವಾ ಪುಷ್ಪ ಕೋಶದ ಹಲ್ಲುಗಳಿಗೆ ನೇರವಾಗಿಯ, ನಿಲುವುವು. ಕೇಸರಗಳು ಎರಡು ಸುತ್ತಾಗಿರುವಸಕ್ಷದಲ್ಲಿ, ಮೊದಲನೆಯ ಸುತ್ತು, ಪುಸ್ಮ ಕೋಶದ ಹಲ್ಲುಗಳು ಅಥವಾ ಹೊರದಳಗಳಿಗೆ ಇದಿರಾಗಿಯ, ಎರಡನೆ ಯದು, ದಳಗಳಿಗೆ ಇದಿರಾಗಿಯ, ಇರುವುದು ಸ್ವಾಭಾವಿಕವು - dege Kannada Gk ಪಟ 81.-ಗುಬ್ಬಟೆ ಕಾಯಿ. (ಇದರಲ್ಲಿ, ಪುಷ್ಕಕೋಶವು ಬೆಳೆದು, ಕಾಯಿಯನ್ನು ಒಳಗಡಗಿಸಿ' ಕೊಂಡಿರುವುದನ್ನು ನೋಡಿರಿ.) ವುಷ್ಪಕೋಶವೂ ಅದರ ಉಪಯೋಗವೂ :-ಹೂಗಳೆಲ್ಲವೂ ಪು 4 ಕೋಶವನ್ನು ಹೊ೦ದಿರುವುವು. ಪುಸ್ಮ ಕೋಶವು ಎಳೆಯ ಮೊಗ್ಗಾ