ಪುಟ:ಓಷದಿ ಶಾಸ್ತ್ರ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಪ್ಪಗಳ ಸ್ಪಭಾವವೂ, ಕಾರವೂ. 101 ಅಂಡಕೋಶ ಹೂಗಳ ನಾಲ್ಕನೆಯ ಸುತ್ತಾಗಿ, ನಡುವೆ ಸೇರಿರುವ ಅಂಡಕೋಶವು, ಪುಪ್ಪದ ಪಧಾನವಾದ ಅಂಗಗಳಲ್ಲೊಂದಾಗಿದೆ. ಕೀಲಾಗ), ಕೀಲ, ಅಂಡಾಶಯ ಇವು ಮೂರೇ ಈ ಅಂಗದ ಭಾಗಗಳು. ಕೀಲವು ಸಾಯಿಕವಾಗಿ ಒಂದೇ ಕಂಬಿಯಾಗಿರುವುದು, ಕೆಲವು ಹೂಗ ಳಲ್ಲಿ ಇದರ ತುದಿಯಲ್ಲಿ ಸ್ವಲ್ಪ ದೂರವಾತ), ವಿಭಾಗ ಹೊಂದಿರುವುದೂ ಉಂಟು. ಹೀಗೆವಿಭಾಗವುಳ್ಳ ಕೀಲದಲ್ಲಿ ಅಕೀಲಾಗಗಳು ಕವಲುಗಳಿಗೆ ಸಮಸಂ ಬೈಯಿಂದಲೂ ವಿಭಾಗಕೊಂದ ದಿರುವುದರಲ್ಲಿ ಒಂದೇ ಆಗಿಯೂ, ಇರುವುವು ಅಂಡಾಶಯವು ಅಗಸೆ, ಆವರಿಕೆ, ಇವುಗಳಲ್ಲಿರುವಂತೆ, ಒಂದೇ ಗೂಡ ನ್ಯೂ, ಹೂವರಳಿ, ಬದನೆ, ಉಮ್ಮತ್ವ, ಬೆಂಡೆ, ಇವುಗಳಂತೆ, ಅನೇಕ ಗೂಡು ಗಳನ್ನೂ ಹೊಂದಿರುವುದುಂಟು. ಒಂದೇ ಗೂಡುಳ್ಳ ಅಂಡಾಶಯವನ್ನು “ಸಾಮಾನ್ಯಾಂಡಾಶಯ ಎಂದ, ಅನೇಕಗೂಡುಗಳುಳ್ಳದಕ್ಕೆ, 'ಮಿಶಾಂ ಡಾಶಯ” ವೆಂದೂ ಹೇಳತಕ್ಕದ್ದು ನ್ಯಾಯವು .ವಿ ಶಾಂಡಾಶಯಗಳಲ್ಲಿಯ ಎರಡುವಿಧವುಂಟು. ಒಂದರಲ್ಲಿ ಅಂಡಾಶಯದ ಗಡ ಗಳು ಒ೧ದಾಗಿ ಸೇರಿರುವುವು. ಇತರವಾದುವುಗಳಲ್ಲಿ ಆಗೂಡುಗಳು ಸೇರದೆ, ಪ್ರತ್ಯೇಕ ಸತ್ಯೇಕವಾಗಿಯೇ ಇರುವುವು. ಇವುಗಳನ್ನು ಕನವಾಗಿ ಸಂಯುಕ್ತಾಂ ಡಾಶಯಗಳೆಂದೂ (ಉದಾಹರಣ, ಹೂವರಳಿ, ಬೆಂಡೆ) ವಿಭಾಂಡಾ ಶಯವೆಂದೂ, (ಅಶೋಕ, ತಾವರೆ, ಇವು ಉದಾಹರಣವಾಗಿವೆ). ಹೇಳ “ಬಹುದು. ಹೂವರಳಿ, ಬೆಂಡೆ, ಮುಂತಾದುವುಗಳಂತೆ, ಅಂಡಕೋಶವು ಉಚ್ಚವಾ ಗಿಯ, ಕುಂಬಳ ಇವುಗಳ೦ತೆ ನೀಚವಾಗಿಯೂ, ಇರಬಹುದು. ಸಂಯು ಕ್ಯಾಂಡಾಶಯಗಳಲ್ಲಿ, ಸಾಯಿಕವಾಗಿ ಹಲವು ಗೂಡುಗಳೇ ಇರುವುವು. ಆದ ರೂ ಕೆಲವು ಸಂಯುಕ್ಯಾಂಡಾಶಯ ಗಳಲ್ಲಿ, ಕೆಲವು ಸಾಮನ್ಯಾ೦ಡಾ