ಪುಟ:ಓಷದಿ ಶಾಸ್ತ್ರ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

102 ಓಷಧಿ ಶಾಸ್ತ್ರ ) [VII ನೆಯ == = ಶಯ ಗಳಲ್ಲಿಯ, ವಿಭಾಂಡಾಶಯ ಗಳಲ್ಲಿರುವಂತೆ, ಒಂದೇ ಗೂಡು ಇರುವುದೂ ಉಂಟು. ಉದಾಹರಣವಾಗಿ, ಕುಂಬಳ, ಹಾಗಲ, ಸುರಹೊನ್ನೆ, ಇವುಗಳ ಅ೦ ಡಾಶಯವನ್ನು ತೆಗೆದುಕೊಳ್ಳ ಬಹುದು. ಅಂಡಗಳನ್ನು ಸುತ್ತಿಕೊಂಡು, ಅವುಗಳನ್ನು ಕಾಪಾಡುತ್ತಿರುವುದೇ ಅಂಡಾಶಯದ ಕೆಲಸವಾಗಿದೆ. ಅಂಡಾಶಯದೊಳಗೆ ಅ೦ಡಗಳು ಸೇರಿರುವ ಜಾಗಕ್ಕೆ ಅ೦ಡ ಸ೦ಯೋಗಸಾನ?? ಅಥವಾ ಅಂಡ ಲಂಭನಾನ” ವನಬಹುದು. ಅಂಡ ಗಳ ಸೇರುವೆಯು ಮೂರು ಬಗೆಯುಳ್ಳವು. ಆವಾವು ಎಂದರೆ, ಅಂಡಾಶಯ ಮಧ್ಯಸ್ತಂಭ ಸಂಯೋಗ, ( ಉದಾಹರಣ ಹೂವರಳಿ, ಬೆ೦ ಡೆ, ಉನ್ನತ ಅಂಡಾಶಯ ಕುಡ್ಯ ಸಂ ಯೋಗ, ( ಉದಾಹರಣ, ಕುಂಬಳ, ಅಗಸೆ.) ಪಟ 84._ಅಂಡಾಶಯ ಅಂಡಾಶಯ ಪೀಠ ಸಂಯೋಗ, (ಉದಾಹರ ಮಧ್ಯಸ್ತಂಭ ಸುಯೋಗ, ೫, ಬಸಲೆ ದಂಟು). ಇದುವರೆಗೆ ನಾವು ಪರೀಕ್ಷಿಸುವುದಕ್ಕಾಗಿ ತೆಗೆದುಕೊಂಡ ಹಲವು ಹೂಗ ಳಲ್ಲಿ, ಈ ಎಲ್ಲಾ ಭಾಗಗಳ ಇರುವುವು. ಅನೇಕ ಪುಪ್ಪಗಳಲ್ಲಿ ಈ ಭಾಗ ಗಳಲ್ಲಿ ಕೆಲವಿಲ್ಲದೆಯಗಲಿ, ಹೆಚ್ಚಾಗಿ ಕೆಲವು ಸೇರಿದೂಗಲಿ, ಇರುವುದೂ ಉಂಟು. ಎಲ್ಲಾ ಭಾಗಗಳ ಎಣಿಕೆಯಲ್ಲಿ ಸವು ವಾದ ವಿಭಾಗಗಳನ್ನು ಹೋಂ ದಿರುವುದಕ್ಕೆ ನೆಗ್ಗಿಲು ಹೂಗಳನ್ನು ಹೇಳಬಹುದು. ಉನ್ನತ, ಬದನೆ ಮುಂತಾದ ಹೂಗಳಲ್ಲಿ, ನಾಲ್ಕನೆಯ ಸುತ್ತು ಹೊರತು, ಉಳಿದ ಸುತ್ತುಗಳಲ್ಲಿ ಅಂಗಗಳು ಎಣಿಕೆಯಲ್ಲಿ ಸಮವಾಗಿಯೇ ಇರುವುವು. ಹೂವರಳಿಯ ಹೂವಿ