ಪುಟ:ಓಷದಿ ಶಾಸ್ತ್ರ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

104 ಓಷಧಿ ಶಾಸ್ತ್ರ ) [VII ನೆಯ ಗಂಡುಹೂವೆಂದೂ ಹೇಳುವುದುಚಿತವು, ಕ೦ಬಳ , ಹಾಗಲ, ಹರಳು, ಇವು ಪಟ 88.ಹರಳಿನಗಿಡ, ಪಟ 87.-ಕುಪ್ಪೆಮಣಿ (ದ್ವಿಲಿಂಗದಗಿಡಗಳು.) 1. ಕೊಂಬೆ (ಗಿಣ್ಣು ಸಂದುಗ ಳಿಂದ ಹೂವಿನ ತೆನೆಯು ಬೆಳೆದು ಬಂ ದಿರುವುದನ್ನು ನೋಡಿರಿ) 2, ತೆನೆ (ಇದರಲ್ಲಿ ಮೇಲಿರ ತಕ್ಕವು ಗಂಡು ಹೂಗಳು. ಕೆಳಗಿರುವುವು ಹೆಣ್ಣು ಹೂಗಳು.) 3, ಹೆಣ್ಣು ಹೂಗಳ, ಕಾಯಿಯನ್ನು ಕತ್ತರಿಸಿದ ಹೋಳಿನ ನೆತ್ತಿಯ, 1. ಹೂವಿನ ಮಂಜರಿ, 2. ಗಂಹ, 3. ಹೆಣ್ಣು ಹ, 4, ಕಾಯಿ ಯನ್ನು ನೀಳರು ಕತ್ತರಿಸಿಯ ಇಟ್ಟ ಹೋಳಿನ ನೆತ್ತಿ.