ಪುಟ:ಓಷದಿ ಶಾಸ್ತ್ರ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುರೇಣು ಸ್ಪರ್ಶವೂ, ಗರ್ಭಧಾರಣವೂ. 107 ಮೊಗ್ಗುಗಳಲ್ಲಿ ಸೀಳಿಲ್ಲದೆಯ, ಅರಳಿದ ಹೂಗಳಲ್ಲಿ ಸೀಳು ಬಿಟ್ಟ ಇರುವುವು. ಚೀಲದ ಒಳಭಾಗದಲ್ಲಿಯ ಹೊರಭಾಗದಲ್ಲಿ ಸಣ್ಣ ಸಣ್ಣ ರೇಣುಗಳು ವಿಶೇಷವಾಗಿರುವುವು. “ ಇವುಗಳನ್ನೆ” ಪುಷ್ಪಧೂಳಿ, Cಅಥವಾ ಮಕರಂದದ ಹುಡಿ ಎಂದು ಹೇಳುವೆವು, ಮಕರಂದದ ಹುಡಿಗ ಳನ್ನು ಉಂಟುಮಾಡಿ, ಅವು ಪಕ್ಷವಾಗಿ ಹೊರ ಬೀಳುವ ವರೆಗೂ ಅದನ್ನು ಕಾಪಾಡುತ್ತಿರುವುದೇ, ಮಕರಂದ ಚೀಲದ ಕೆಲಸವು - ಈ ಮಕರಂದದ ಹುಡಿಯನ್ನು ಭೂತ ಕನ್ನಡಿಯ ಮೂಲಕವಾಗಿ ನೋಡಿದರೆ, ಅವು ಸಣ್ಣ ಸಣ್ಣ ರೇಣುಗಳಾಗಿ ಕಾಣುವುವು. ಹೂವರಳಿಯ ಹೂವಿನಲ್ಲಿರುವ ಮಕರಂದ ರೇಣುಗಳು 92-93 ನೆಯ ಪಟಗ ಳಲ್ಲಿ ಬಹಳ ದೊಡ್ಡದಾಗಿ ಕಾಣಿಸಲ್ಪಟ್ಟರು. ವುವು. ಪಟ 92, ಹೋವರಳಿ ಮಕರ೦ದರೇಣು ವೊ೦ದೊ೦ದೂ,ಬೇವಾಣು ಯ ಮಕರಂದ ರೇಣು ತುಂಬಿದ ಒಂದೊಂದು ಚಿಕ್ಕ ಗೂಡುಗಳೆನಿಸು _ಗಳು. ವುವು. ಈ ಚಿಕ್ಕ ಗೂಡುಗಳ ಮೇಲೆ, ಹೊರಭಾ ಇಲ್ಲಿ ಕಾಣಿಸಿರುವ ಗದ, ಬಹು ಸೂಕ್ಷ್ಮವಾದ ಮುಳ್ಳುಗಳು ಸೇರಿಕೊಂಡಿರುವುವು. ಮೂರು ಆಕೃತಿಗಳಲ್ಲಿ, ಎರಡರಿಂದ ಮಕರಂದ - ಹೂವರಳಯ ಜಾತಿಗೆ ಸೇರಿದ ದಾಸವಾಳ, ಬೆಂ ಡೆ, ಹತ್ತಿ, ತುರುವೆ, ಮುಂತಾದ ಹೂಗಳಿಲ್ಲ, ನು ರೇಣುವಿನ ನಾ ಳ ವು ಹೊರ ಟಿ ರು ವು ದ ನ್ನು ಕರಂದದ ಚೆಲವು, ಹರಳಯ ಹೂವಿನಲ್ಲಿರು ನೋಡಿರಿ, ವಂತೆಯೇ ಒಂದೇ ಪದರವುಳ್ಳದು, ಈ ಹೂಗ ಳೆಲ್ಲವೂ ವಿಳದಾಗಿರುವ ಕಾಲದಲ್ಲಿ, ಮಕರಂದ