ಪುಟ:ಓಷದಿ ಶಾಸ್ತ್ರ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

111 ಅಧ್ಯಾ- ಪುಸ್ಮರೇಣು ಸ್ಪರ್ಶವೂ, ಗರ್ಭಧಾರಣವೂ , ರೋಮಗಳ ಚೆನ್ನಾಗಿ ಬೆಳೆದು, ಒತ್ತಾಗಿ ಎದ್ದು ನಿಂತಿರುವುವು. ಕೀಲಾ ಗದೊಡನೆ ಸಂಬಂಧ ವು೦ಟಾದ ಸ್ವಲ್ಪ ಹೊತ್ತಿಗೆ ಮೇಲೆ, ಅಂಟು ಪದಾ ರ್ಥ ವಿರುವದರಿಂದ, ಮಕರಂದರೇಣುಗಳೊಳಗಣ ಚಿಕ್ಕ ಗೂಡುಗಳ ಅಂ ಚು ಒಡೆದು, ಒಳಗಿನ ಜೀವಾಣುವು ನಾಳ ರೂಪವಾಗಿ ಹೊರಕ್ಕೆ ಬರುವುವು. ಆಮೇಲೆ ಈ ಜೀವಾಣುನಾಳ ವು, ಕೀಲಾಗವನ್ನು ಕೆರೆದುಕೊಂಡೇ ಬೆಳೆದು, ಅಂಡಾಶಯ ದೊಳ ಹೊಕ್ಕು, ಅಂಡಗಳನ್ನು ಸಮೀಪಿಸಿ ಬಿಡುವುದು (99 ನೆಯ ಪಟವನ್ನು ನೋಡಿರಿ.) edia ಅಂಡಾಶಯ ದೊಳಗಿರುವ ಅಂಡಗಳಿಗೂ, ಕೀಲಾಗ ಕ ಬಹುದೂರ ವಿರುವುದು. ಮಕರಂದ ರೇಣುಗಳು ಬ ಹುಸೂಕ್ಷ ಗಳಾಗಿರುವುದರಿಂದ, ಒಳ ಗಿನ ಜೀವಾಣುವೂ ಬಹಳ ಕುಗ್ಗಿರುವು ದು, ಈ ಕಾರಣದಿಂದ ಜೀವಾಣು ನಾಳ ವೂ ಸಣ್ಣ ನಾಗಿಯೇ ಇರುವುದು. ಆದರೆ ಇದು ಬಹುದೂರಕ್ಕೆ ಆಚೆ ಇರುವ ಅಂ ಡಗಳನ್ನು ಹೇಗೆ ಸವಿಾಪಿಸ ಬಲ್ಲದೆಂಬ ಶಂಕೆ ಯುಂಟಾಗಬಹುದು. ಕೀಲಾಗ) ವನ್ನು ಬಳಸಿಕೊಂಡು ಬಂದು, ಕೀಲದ ಚಿಕ್ಕ ಗೂಡು ಗಳಲ್ಲಿರುವ ಬೇವಾಣು ಪಟ 98.-ಮುಚ್ಚಳವುಳ್ಳ ನು 3 . ವನ್ನು ಆಹಾರವಾಗಿ ತೆಗೆದು ಕೊಂಡು ರಂದದ ಚೀಲವನ್ನು ಹೊಂದಿದ ಬೆಳೆದು, ಉದ್ದವಾಗುವುದೆಂಬುದೇ ಇದ ಕೇಸರ. ಕ್ಕೆ ತಕ್ಕ ಉತ್ತರ ವಾಗಿರುವುದು.