ಪುಟ:ಓಷದಿ ಶಾಸ್ತ್ರ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಸ್ಮರೇಣು ಸ್ಪರ್ಶವೂ, ಗರ್ಭಧಾರಣವೂ. 117 ನ ಅಂಡಗಳನ್ನು ಬಸಿರು ಮಾಡಲಾರದು, ಸಾಯಿಕವಾಗಿ ಮಕರಂದರೇ ಣುವು ಬೇರೆ ಹೂವಿನಿಂದ ಕೀಲಾಗಕ್ಕೆ ತರಲ್ಪಡುವುವು. ಹಾಗೆ ತರಲ್ಪಡದಿ ದ್ದರೆ, ಒಂದೇ ಹೂವಿನೊಳಗಣ ಮಕರಂದರೇಣುವೂ ಕೀಲಾಗುವೂ ಸಂ ಬಂಧ ಹೊಂದುವುವು. ಹೀಗೆ ಒಂದೇ ಹೂವಿನ ಮಕರಂದ ಸ್ಪರ್ಶದಿಂದಾ ಗುವ ಬೀಜಗಳಿಗಿಂತಲೂ, ಬೇರೆ ಹೂಗಳ ಧೂಳಿನ ಸ್ಪರ್ಶದಿಂದಾಗುವ ಬೀಜ ಗಳು ವೀರ್ಯದಲ್ಲಿಯ ಬಲದಲ್ಲಿಯ ಮೇಲಾಗಿರುವುವು. ಕೆಲವು ಮಿಥುನ ಪುಪ್ಪಗಳಲ್ಲಿ, ಸ್ವಕೀಯವಾದ ಮಕರಂದ ಸ್ಪರ್ಶವು ಟಾಗ ದಿರುವುದಕ್ಕಾಗಿ, ಹಲವು ವಿಧವಾದ ಪತಿಬಂಧಕಗಳು ಏರ್ಪಟ್ಟರು ವುವು. ಕೇಸರಗಳೂ ಅಂಡಕೋಶವೂ ಒಂದೇ ಹೂವಿನಲ್ಲಿದ್ದರೂ ಇವು ಒಂದೇ ಸಮಯದಲ್ಲಿ ಪಕ್ಷವಾಗಿರುವುದಿಲ್ಲ. ಇವೆರಡರಲ್ಲಿ ಒಂದು ಮೊದಲು ಮೊದಲೇ ಪಕ್ಷವಾಗಿ ಬಿಡುವುದು. ಉಳಿದುವು ಕೆಲವು ಕಾಲದ ಮೇಲೆ ಪಕ್ಷ ವಾಗುವುವು. ಈ ಉಪಾಯದಿಂದಲೇ ಸ್ವಕೀಯ ಮಕರಂದರೇಣು ಸ್ಪರ್ಶಕ್ಕೆ ಅವಕಾಶವಿರುವುದಿಲ್ಲ. ಈ ಸಂಭವವನ್ನು ಚೆಂಡಾದ ಪುಷ್ಪಮಂಜರಿಯುಳ್ಳ ಹೂಗಳಲ್ಲಿ ನೋಡಬಹುದು, ಇನ್ನೂ ಕೆಲವು ಹೂಗಳಲ್ಲಿ, ಕೀಲಾಗ ವು ಪಕ್ಷವಾಗಿರುವಾಗ ಅದೇ ಹೂವಿನ ಕೇಸರಗಳು ಕೀಲವನ್ನು ನುಗ್ಗಿ ಬಾರದೆ, ಬೇರೆ ಒಂದು ಪಕ್ಕದಿಂದಾ ಗತಿ, ಹೂವಿನ ಒಳಗಡೆಗಾಗಿಯಾಗಲಿ, ಬೆಳೆದುಕೊಂಡು ಹೋಗುವುವು. ಕೇಸರಗಳು ಪಕ್ವವಾಗಿ ಉದ್ದಕ್ಕೆ ನಿಲ್ಲುವಾಗ, ಕೀಲಾಗವು ಬಾಗಿ ದೂರ ಹೋಗಿ ಬಿಡುವುದು. ಈ ರೀತಿಯನ್ನು ಭದ್ರಾ ಕ್ರೀಹೂವಿನಲ್ಲಿ ನೋಡಬಹುದು, ಪರಕೀಯ ಗರ್ಭಕ್ಕೆ ಸಹಾಯವಾಗಿ ಪುಷ್ಪಗಳಲ್ಲಿ ಏರ್ಪಟ್ಟಿರುವ ಸಾಧನಗಳೂ ಅನೇಕವುಂಟು. ಅವುಗಳನ್ನೆಲ್ಲಾ ಇಲ್ಲಿ ವಿವರಿಸಿ ಹೇಳುವುದ ಸಾಧ್ಯವು.