ಪುಟ:ಓಷದಿ ಶಾಸ್ತ್ರ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

120 ಓಷಧಿ ಶಾಸ್ತ್ರ ) [IX ನೆಯ ಪುಪ್ಪಗಳ ಕೀಲಾಗುಗಳಲ್ಲಿ ಕೀಟಗಳು ಹುಗುವುದರಿಂದಲಾಗಲಿ, ಅಥ ನಾ ಗಾಳಿಯ ಬಡಿತದಿಂದಲಾಗಲಿ, ಮಕರಂದದ ಧೂಳು ಸಂಬಂಧಿಸಿಕೊಂಡ ಮೇಲೆ ದಳಗಳಿಂದ ಆವಶ್ಯಕವೇ ಇಲ್ಲ. ದಳಗಳು ಬಾಡುವುದೇ ಗರ್ಭಾಧಾ ನವಾಗಿರುವುದಕ್ಕೆ ಗುರುತಾಗಿರುವುದು, ಗರ್ಭಾಧಾನವಾದ ಒಂದೆರಡು ದಿನಗಳ ಮೇಲೆ, ನಾವು ಉದಾಹರಣವಾಗಿ ತೆಗೆದುಕೊಂಡ ಹೂವರಳಯ ಹೂ ಪಟ 101.--ಹೂವರಳಿಯ ಕಾಯಿ, 1. ಒಡೆಯುವ ಕಾಯಿ, 2. ಬೀಜಕೋಶ. 3, 4, ಬೀಜ, ವಿನ ದಳಗಳು ಬಾಡಿ ಸುರುಟಿಕೊಂಡು, ಕೇಸರ ನಾಳ ದೊಡನೆ ಒಟ್ಟಾಗಿಸೇರಿ ಬಿದ್ದು ಹೋಗುವುವು. ಆ ಮೇಲೆ ಅಂಡಾಶಯವು ಹೀಚಾಗಿ, ಬಲಿತು, ಕಾ ಯಾಗಿ ಬಿಡುವುದು. ಪುಪ್ಪಿಸುವ ಸಸ್ಯಗಳಲ್ಲಿ, ಗರ್ಭಾಧಾನವಾದ ಮೇಲೆ, ಅಂಡಾಶಯವು ಕಾಯಾಗಿ ಬದಲಾಯಿಸುವುವು. ಗರ್ಭಾಧಾನದ ಫಲವೇ ಇದು, ಬಲಿತ ಹೂವರಳಿಯ ಕಾಯಿಯ ಮೇಲೆ, ನಡುವೆ ಹಳವಾಗಿರುವ ಕಡೆಯಲ್ಲಿ, ಕೀಲಾಗ) ದ ಅಡಿಯ ಸ್ವಲ್ಪ ಭಾಗವಾಗಲಿ, ಅಥವಾ ಅದು ಇದ್ದ ಗು