ಪುಟ:ಓಷದಿ ಶಾಸ್ತ್ರ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.. ಕಾಯಿ , ಬೀಜವೂ. 123 ಯು ಒಡೆದು ಬೀಜಗಳು ಹೊರಬೀಳುವುವು. ಸುರಹೊನ್ನೆಯ ಕಾಯಿಯಲ್ಲಿ ಯಾದರೆ, ಬೀಜಕೋಶವು ಒಳಗಡೆಯಲ್ಲಿ ದಪ್ಪನಾದ ವಾಟೆಯನ್ನೂ, ಮೇ ಲುಗಡೆ ತೆಳುವಾದ ತಿರುಳನ್ನೂ ಹೊಂದಿರುವುವು. ಮೊದಲೇ ಹೇಳಿದಂತೆ ಇದರಲ್ಲಿ ಬೀಜವು ಬೀಜಕೋಶವನ್ನು ಬಿಟ್ಟು ಹೊರಬಿಳುವುದೇ ಇಲ್ಲ, ಈ ಕಾಯಿಯಲ್ಲಿ ಬೀಜಕೋಶದ ಹೊರಭಾಗವಾದ ತಿರುಳುಮಟ್ಟಿಗೆ ಕೆಟ್ಟು, ಒಳಗಿನ ವಾಣಿಯು ನಿಂತಿರುವುದು, ಇದೇ ಹೊನ್ನೆ ಯ ವಾಟಿ ಯೆನಿಸುವುದು. ನಾವು ಮೇಲೆವಿವರಿಸಿದ ಕೆಲವು ಕಾಯಿಗಳ ಸ್ವಭಾವವನ್ನು ತಿಳಿಯುವು ದರಿಂದಲೇ ಕಾಯಿಗಳಲ್ಲಿಯೂ ಅನೇಕ ವ್ಯತ್ಯಾಸಗಳುಂಟೆಂಬುದು ಸ್ಪಷ್ಮಪ ಡುವುದು. ಗರ್ಭಾಧಾನವಾದ ಮೇಲೆ, ಅಂಡಾಶಯದಲ್ಲಿ ಹಲವು ಬಗೆಯ ಬದಲಾವಣೆಗಳು ಉಂಟಾಗುವುದಲ್ಲದೆ, ಪುಪ್ಪಗಳ ಬೇರೆ ಭಾಗದಲ್ಲಿಯೂ ವ್ಯ ತ್ಯಾಸಗಳುಂಟಾಗಿರುವುದನ್ನು ಕೆಲವು ಕಾಯಿಗಳಲ್ಲಿ ನೋಡಬಹುದು. ಕೆಲವು ಗಿಡಗಳಲ್ಲಿ ಪುಷ್ಕಕೋಶವೂ ಅಂಡಾ ಶಯದ ಸಂಗಡ ಬೆಳೆಯುವುದು. ಉದಾ: ಹರಣವಾಗಿ ಗುಪಬೇಕಾಯಿ(ಪಟ81.) ಬದನೇಕಾಯಿ,ಇವುಗಳನ್ನು ಹೇಳ ಬಹು ದು, ಇನ್ನೂ ಕೆಲವು ಹೂಗಳಲ್ಲಿ, ಪುಷ್ಪ ಕೋಶವು ಬೆಳೆದು, ಬೀಜಕೋಶದ ಸಂಗಡವಾಗಲಿ, ವೃಂತದ ಮೇಲ್ಬಾಗ ಪಟ 104.-ಬೇರೀಕಾಯಿ, ದೊಡನೆಯಾಗಲಿ, ಐಕ್ಯ ಹೊಂದಿ, ಮೊ (ಸೀಳಿದ ಹೋಳಿನ ನೆತ್ತಿ:) ತಕ ಹಣ್ಣಾಗುವುದೂ ಉಂಟು.