ಪುಟ:ಓಷದಿ ಶಾಸ್ತ್ರ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

124 [IX ನೆಯ ಬೇರಿ, ಸೇಬು, ಈ ಕಾಯಿಗಳಲ್ಲಿಯೂ ತಿನ್ನ ತಕ್ಕ ಪದಾರ್ಥವುಳ್ಳ ಭಾಗವು ವೃಂತ ವೇ, ನಡುವೆ ಗಟ್ಟಿಯಾಗಿ ಐದು ಗೂಡುಗಳಾಗಿ ವಿಭಾಗವುಳ್ಳ ಭಾಗವು ಮಾತ್ರವೇ ಅಂಡಾಶಯವು, ಅಂಡಾಶಯದ ತಡಿಕೆ, ಅಥವಾ ಬೀಜಕೋಶವು ಈ ಹಣ್ಣುಗಳಲ್ಲಿ ಬಹಳ ವ್ಯತ್ಯಾಸಹೊಂದುವುದಿಲ್ಲ. ಆದರೆ ಅದಕ್ಕೆ ಬದಲಾಗಿ ವೃಂತವು ಬೆಳೆದು ಅಂಡಕೋಶವನ್ನು ಒಳಗಡಗಿಸಿ, ತಿರುಳನ್ನು ಹೆಚ್ಚಿ ಸುವುದು. ಈ ವಿಷಯಗಳೆಲ್ಲವೂ ಈ ಹಿಂದೆ ಕಾಣುವ 103-104 ನೆಯ ಚಿತ್ರಗಳಿಂದ ಸ್ಪಪಡುವುವು. ಪುಪ್ಪವೃಂತವು ಬಲಿತು ದಪ್ಪನಾಗಿ, ತಿರುಳನ್ನು ಹೊಂದಿ, ಅಂಡಾಶಯ ವನ್ನು ಒಳಗಡಗಿಸಿಕೊಳ್ಳದೆ, ಪತ್ಯೇಕವಾಗಿ ಹೊರಟು ಹಳ್ಳಿ ನಂತಿರುವುದೂ ಉಂಟು. ಉದಾ ಹರಣವಾಗಿ ಗೇರುಹಣ್ಣನ್ನು ಹೇ ಳಬಹುದು ಗೇರು ಬೀಜವೆನಿಸು ವುದೇ ಕಾಯಿ. ಇದರಸಂಗಡ ರಿಕೊಂಡು ತಿರುಳನ ರಸ ವನ್ನೂ ಹೊಂದಿರುವ ಭಾಗವೇ ಹಣ್ಣೆಂದು ಹೇಳುವ ಬಳಕೆ ಯಿ ಪಟ 105.-ಗೇರು ಹಣ್ಣು, ದರ, ಅದು ಕಾಯಿಯಲ್ಲ. (ಹಣ ಬೀಜವೂ)ವಂತ ಪರಿಣಾಮಗ. ಅದು ಕಾಯಿಯಂತೆ ತೋರು 1, ಗೇರು ಹಣ್ಣು 2. ಗೇರುಬೀಜ 3. ವು ದುವಾತ ವೇ, ವೃಂತವೇ ಈ ಉದ್ದಕ್ಕೆ ಸೀಳಿದ ಬೀಜ 4. ಗೇರುಪಪ್ಪು, ರೀತಿ ಬದಲಾಯಿಸಲ್ಪಡುವುದು. ಕಾಯಿಯ ಭಾಗಗಳಾದ ಬೀಜಕೋಶ, ಬೀಜ, ಇವು ಗೇರುಬೀಜದಲ್ಲಿರುವುದ