ಪುಟ:ಓಷದಿ ಶಾಸ್ತ್ರ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

132 ಓಷಧಿ ಶಾಸ್ತ್ರ ) [IX ನೆಯ ಕಾಯಿ ಅಥವಾ ಗಿಟುಕಿನ ಉಂಡೆಯೇ ಬೀದ ವೆನಿಸುವುದು. ತೆಂಗಿನ ಹೂವಿ ನಲ್ಲಿರುವ ಅ೦ಡ ಕೋಶದ , ಮರು ಗೂಡುಗಳಿದ್ದ ರೂ, ಗರ್ಭಾ ಧಾನ ವಾದ ಮೇಲೆ, ಒಂದು ಗೂಡು ನೂ ತುವೇ ದೊಡ್ಡದಾಗಿ ತನ್ನಲ್ಲಿ ಬೀಜವನ್ನು ಹೊಂದುವುದು. ಇತರ ಗೂಡುಗಳೆರಡೂ ದೊಡ್ಡದಾಗುವುದಿಲ್ಲ. ಅವು ಗಳಲ್ಲಿ ಬೀಜ ವುಂಟಾಗುವು ದೂ ಇಲ್ಲ. ಸುಲಿದ ತೆಂಗಿನ ಕಾಯಲ್ಲಿ ಇಟ್ಟು ” ಎಂ ಪಟ113.ಹರಳಿನಕಾಯಿ. ದು ಹೇಳಲ್ಪಡುವ ಭಾಗಕ್ಕೆ ಕೆಳಗೆ ಕಾಣಿಸುವ ಮರು 1. ಕಾಯಿ 2, ಬಿರಿದ ಕಾಯಿ 3. ಒ೦ದ್ರ ಹಳ್ಳಗಳ ಅಂಡಕೋಶದ ಗೂಡಿನ ಪಾರ್ಶ್ವಭಾಗ. 4. ಕಾಯಿಯ ಗೂ ಚಿಕ ಗೂಡುಗಳ ಗುರುತು ಡು ಬಿರಿಯತಕ್ಕ ರೀತಿ. ಗಳೇ, ಇವುಗಳಲ್ಲಿ ಒಂದು ಮಾತು ಬೆಳೆದು ದೊಡ್ಡದಾಗುವುದು, ತೆಂಗಿನ ಕಾಯಿಯಲ್ಲಿ ಈ ದೊಡ್ಡ ಹಳ್ಳ ಕೆ ಸಮೀಪವಾಗಿ ಒಂದು ಚಿಕ್ಕ ಮೊಳೆಯು ಹುದುಗಿಕೊಂಡಿರುವುದು. ಕೆಲವು ತೆಂಗಿನ ಕಾಯಿಗಳಲ್ಲಿ ಎರಡು ಅಥವಾ ಮೂರು ಗೂಡುಗಳೆ ಇರುವುದೂ ಉಂಟು. ಈ ಗೂಡುಗಳೆಲ್ಲಕ್ಕೂ ಬೇರೆ ಬೇರೆ ಕಾಯಿಗಳ ಇರುವುದುಂಟು. ಅಂಡಾಶಯದ ಗೂಡುಗಳೆಲ್ಲವೂ ಬೆಳೆಯುವುದರಿಂದ, ಹೀಗೆ ಎರಡು ಮೂರು ಗೂಡುಗಳುಂಟಾಗುವುವು, ತೆಂಗಿನಕಾಯಿಯಂತಿರುವ ಇಂತಹ ಕಾಯಿಗಳಿಗೆ << ಅ ವಿದಾರಿ ಕಠಿನ ಫಲ ” ಗಳೆಂದು ಹೆಸರು.