ಪುಟ:ಓಷದಿ ಶಾಸ್ತ್ರ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

134 ಓಷಧಿ ಶಾಸ್ತ್ರ ) [IX ನೆಯ ಹಲಸಿನ ಮರದಲ್ಲಿಯ ಹೂಗಳು ತೆನೆಯಾಗಿ ಬೆಳೆಯುವುವು - ಆದರೆ, ಗಂಡುಹಗಳು ಬೇರೆ ತೆನೆಯಾಗಿಯ, ಹೆಣ್ಣು ಹೂಗಳು ಬೇರೊಂದು ಸಣ್ಣತೆನೆಯಾಗಿ ನಿಲ್ಲುವುವು. ಮಿಥುನ ಪುಷಗಳು ಉಂಟಾಗುವುದೇ ಇಲ್ಲ. ಗರ್ಭಾ ಧಾನವಾದ ಮೇಲೆ, ಹೆಣ್ಣು ಹೂವುಳ್ಳ ತೆನೆ ನಾ ತ ವೇ ಬೆಳೆ ದು, ಕಾ ಯಾ ಗಿ ಬಿಡು ವು ದು. ಗಂ ಡು ಹೂ ತೆನೆ ಗ ಳು ಮ ಕ ರಂದ ರೇಣುವನ್ನು ಉಂಟಾಗಿಸುವುದಕ್ಕೆ ವಾತವೇ ಏರ್ಪಟ್ಟಿರುವುದರಿಂದ, ಮಕರಂದ ರೇಣುವು ಚೆದರಿಹೋದಮೇಲೆ ಒಣಗಿಕೆಟ್ಟು ಹೋಗುವುವು. ಹಲಸಿನ ಹಣ್ಣಿನಲ್ಲಿರುವ ತೊಳೆಗಳು ಒಂದೊಂದೂ ಒಂದೊಂದು ಹೆ. ಣ್ಣುಹೂವೇ. ನಾವು ತಿನ್ನುವ ತಿರುಳಾದ ಭಾ - ಗವೇ ಪುಷ್ಕಕೋಶ ಮತ್ತು ದಳ ವೃತ್ತ ಪಟ 115.-ಅ ನ ನಾ ಸು ಗಳಿಗೆ ಬದಲಾಗಿ ಏಪ್ರ್ರಟಭಾಗವು. ಚೀಲ ಹಣ್ಣು (ಪುಷ್ಟಸಮಹ ಪರಿ ದಂತಿರುವ ಮುಸುಕಿನೊಡಗೂಡಿದ ಬೀಜವೇ. ಣಾಮ ಫಲ. ಅ೦ಡ ಕೊಕೆವು. ಒಳಗಿನದೇ ಬೀಜವು . ಬೀಜ ಕೇಶವ ದ ಚೀಲದಲ್ಲಿ, ಒಂದು ಪಕ್ಕದಲ್ಲಿ ಕಂಬಿಯಂತೆ ಅಂತಿ ಕೊಂಡಿರುವುದೇ ಕೀಲವು. ಗರ್ಭಾಧಾನವಾದ ಮೇಲೆ ಹೆಣ್ಣು ಹೂ ತೆನೆಯಲ್ಲಿ ಕೆಲವು ಹೂಗಳು ಮಾತು ತೊಳೆಗಳಾಗಿ ಬದಲಾಯಿಸಲ್ಪಡುವುವು. ಕೆಲವು ಬರೀನಾರುಗಳಾಗಿ ನಿಂತುಬಿಡುವುವು. ಇವುಗಳನ್ನು, ಬೆಳೆಯದ ಗೆಡ್ಡು ಹೂಗಳೆಂದೇ ಎಣಿಸು