ಪುಟ:ಓಷದಿ ಶಾಸ್ತ್ರ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಕಾಯಿಯ, ಬೀಜವೂ, 139 ಅಂಚಿನಲ್ಲಿರುವುದು, ಪಾರಿವಾಳದ ಬೀಜದಲ್ಲಿ ಕಾಣುವಂತೆ, ಈ ಮೊಳೆಗಳಲ್ಲಿ ಪಟ 119, ಹರಳು, ಪಟ 118-ಸುರಹೊನ್ನೆಯ ಹಣ್ಣೂ, ಅದರ ಭಾಗಗಳೂ, 1. ಕಾಯಿಯ ಸೀಳು. 2. ಅಂಕುರದಳಗಳು. 1. ಒಂದು ಕಾಳು. 2, 3, ಅಂಕುರಚ್ಛದನವೂ, ಅಂಕುರದಳಗಳ, ೧೨೦ಕು, ರವೂ, ಭಾಗಗಳಾವುದೂ ಚೆನ್ನಾಗಿ ತಿಳಿಯುವುದಿಲ್ಲ. ಬೀಜದ ಮೇಲೆ ಮುಚ್ಚಿಕೊಂ ಡಿರುವ ವಾಟೆಯು ಬೀಜಕೋಶದ ಒಳಭಾಗವು. ಹರಳಿನ ಕಾಳಿನಲ್ಲಿ, ಮೇಲಿನ ಹೊಟ್ಟು ಎಂದರೆ, ಹೊರಗಣ ಬೀಜ ತೃಕ್ಕು ಮಂದವಾಗಿರುವುದು, ಈ ವಾಟೆಯಲ್ಲಿ ಬೀಜದ ಮೇಲುಗಡೆ ಬಿಳು