ಪುಟ:ಓಷದಿ ಶಾಸ್ತ್ರ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

140 ಓಷಧಿ ಶಾಸ್ತ್ರ ) [IX ನೆಯ ಬೀಜ ಪುಚ್ಛ. - ಸಾದ ಒಂದು ಪುಚ್ಛವಿರು - ಅಂಕುರ ವುದು. ಈ ಮಂದವಾದ ಹೊಟ್ಟನ್ನು ತೆಗೆದು ಬಿಟ್ಟ ರೆ, ಒಳಗೆ ಬಿಳುಪಾದ ತಿರು ಳು ಕಾಣುವುದು. ಈ ಭಾಗ ಅಂಕುರಚ್ಛೇದನ. ವನ್ನು ಗಮನಿಸಿ ನೋಡಿದ ಪಟ 120._ಹರಳುಕಾಳನ್ನು ಕತ್ತರಿ ರೆ, ಇದರಲ್ಲಿಯ ಬಹಳ ತೆ ಸಿದ ಹೋಳಿನ ನೆತ್ತಿಯ, ಸೀಳಿದ ಹೊ ಳ್ಳಗಿರುವ ಮತ್ತೊಂದು ಸಿ ಳಿನ ನೆತ್ತಿಯ. ಪ್ಪೆಯು ಕಾಣುವುದು. ಇ ದೇ ಒಳಗಿನ ಬೀಜತ್ನಕ್ಕು, ಈ ಬೀಜದ ಒಳಗಿನ ತಕ್ಕಿನಲ್ಲಿ ಅಡಗಿರುವ ದಪ್ಪ ಹೋಳುಗಳೆರಡನ್ನೂ ಪ್ರತ್ಯೇಕಿಸಿ ನೋಡಿದರೆ, ಒಂದು ಕಡೆಯಲ್ಲಿ ಚಿಕ್ಕ ಮೊಳೆಯೊಂದು ಕಾಣುವುದು, ಅದನ್ನು ಹಿಸುಕಿ ನೋಡಿದರೆ ಈ ಮೊಳೆಯು ನಾರುಗಳುಳ್ಳ ಎರಡು ಬಿಳಿ ಅಂಕುರದಳಗಳಗಳೊಡಗೂಡಿ ರುವುದನ್ನು ತಿಳಿಯಬಹುದು. (119 ನೆಯ ಪಟವನ್ನು ನೋಡಿರಿ.) ಈ ಅಂ ಕುರದಳಗಳೊಳಗೆ ಮತ್ತೊಂದು ಬಗೆಯ ವಿಭಾಗಗಳನ್ನೂ ನೋಡ ಬಹುದು. ಈ ವಿಭಾಗಗಳು ಅಂಕುರದಳಗಳೇ ಅಲ್ಲ, ಪಾರಿವಾಳ, ನಾವು ಈ ಬೀಜಗಳಿಂದ ಇದೊಂದು ಹೊಸಭಾಗವು.ಇದಕ್ಕೆ 'ಅಂಕುರಹ್ಮದನ?? ವೆಂದು ಹೆಸರು. ಪಾರಿವಾಳದ ಬೀಜದಲ್ಲಿ ಬೀಜದಳಗಳೇ ದಪ್ಪನಾಗಿಬಿಡುವುವು. ಈ ಬೀಜದಲ್ಲಿಯ,ಮಾವಿನಬೀಜದಲ್ಲಿಯ ಅಂಕುರಹೃದನವು ಉಂಟಾಗುವು ದಿಲ್ಲ. ಮೊಳೆಯ ಬೆಳೆವಳಿಕೆಗೆ ಬೇಕಾದ ಆಹಾರ ಪದಾರ್ಥಗಳು, ಅಂಕುರ ದಳಗಳಲ್ಲಿಯೇ ಸೇರಿಸಲ್ಪಡುವುವು. ಹರಳಿನಲ್ಲಿ ಅಂಕುರದಳಗಳೊಳಗೆ