ಪುಟ:ಓಷದಿ ಶಾಸ್ತ್ರ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

142 ಓಷಧಿ ಶಾಸ್ತ್ರ ) [IX ನೆಯ ಮೊಳೆಯು ಹೊರಬೀಳುವುದು. ಅಥವಾ ಬೀಜವನ್ನು ಕತ್ತರಿಸಿ ನೋಡಿದರೆ ಮೊಳೆಯು ಕಾಣಿಸುವುದು. ಮೊಳೆಯು ಹುದುಗಿಕೊಂಡಿರುವ ಘಟ್ಟಿಯಾದ ಭಾಗವೇ ಅಂಕುರವೃದನ ವೆನಿಸುವುದು, ಇದು ಒಂದಾಗಿಯೇ ಇರುವುದೇ ಹೊರತು, ಎರಡಾಗಿ ವಿಭಾಗಿಸಲ್ಪಟ್ಟಿಲ್ಲ. ಆದುದರಿಂದ ಈ ಬೀಜವನ್ನು . ಏಕಾ೦ಕುರ ದಳ ಬೀಜ ?” ಎಂದು ಹೇಳಬೇಕು. ತೆಂಗಿನ ಮರದಲ್ಲಿ, ನಾವು ತಿನ್ನ ಬಹು ದಾದ ಕಾಯಿಯ ಉಂಡೆಯೇ ಬೀ. ನವು, ತೆಂಗಿನಕಾಯಿಯ ಮೇಲಿನ ಕಠಿನ ವಾದ ವಾಟೆಯು ಬೀಜಕೋಶದ ಒಳ ಭಾಗವು .ಎಳನೀರ ತೆಂಗಿನಕಾಯಿಯ ಅಂಕುರಚ್ಛದನ ವಾಗಿಧೆ, ಅ೦ ಕು ರ ಅಥವಾ ಮೊಳೆಯೆಂಬುದು, ಜಟ್ಟಿನ ಕಡೆ ಪಟ 122. ಜಾಯಿಕಾಯಿ. ಯಲ್ಲಿರುವ ದೊಡ್ಡ ಕಂಣಿಗೆ ನೇರವಾಗಿ, 1. ಬೀಜಕೋಶದ ಮೇಲಿನ ಕಾಯಿಯ ಒಳಗೆ ಹುದುಗಿ ಕೊಂಡಿರು ಹೋಳನ್ನು ತೆಗೆದು ಹಾಕಿದ ವುದು. ಕಾಯಿ 2, ಬೀಜವೂ, ಬೀಜಪು ಬೀಜಗಳು ವಿಶೇಷ್ಮವಾಗಿ ಒಳಗಿನ ಸ್ಥಿ “ವೂ 3. ಬೀಜ ಪುಚ್ಛ. ತಿಯಲ್ಲಿ, ಮೇಲೆವಿವರಿಸಿದ ಬೀಜಗಳನ್ನೆ ಹೋಲುತ್ತಿರುವುವು. ಕೆಲವು ಬೀಜಗಳಲ್ಲಿ, ಬೀಜತ್ಪಕ್ಕ, ಮೊಳೆ, ಅಂಕುರ ದಳ, ಇವು ವಾತವೇ ಉಂಟು. ಇನ್ನೂ ಕೆಲವು ಬೀಜಗಳಲ್ಲಿ, ಈ ಭಾಗ ಗಳೊಡನೆ ಅಂಕುರಚ್ಛದನ ವಿರುವುದೂ ಉಂಟು. ಹರಳಿನಲ್ಲಿ ಎಣ್ಣೆ ಯಿರುವ ಭಾಗವೂ, ತೆಂಗಿನಕಾಯಿಯಲ್ಲಿ ಎಳನೀರ ಕಾಯಿಯ ಈಜಲು ಬೀಜದಲ್ಲಿ ಕಠಿನವಾದಭಾಗವೂ ಅಂಕುರಚ್ಛ ದನಗಳೇ.