ಪುಟ:ಓಷದಿ ಶಾಸ್ತ್ರ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಕಾಯಿಯ ಬೀಜವೂ. 145 ಬಿರಿಯುವುದೂ, ಗೋವುಗಳನ್ನೂ, ಮುಳ್ಳುಗಳನ್ನೂ ಹೊಂದಿರುವುದೂ, ಹಗುರವಾಗಿಯೂ ಸಣ್ಣನಾಗಿಯೇ ಇರುವುದೂ, ಇವೆಲ್ಲವೂ ಚೆದರುವು ದಕ್ಕೆ ಸಹಾಯಕವಾಗಿರುವ ಸಾಧನಗಳೇ ಆಗಿರುವುವು. ತಿರುಳುಳ್ಳ ಕಾಯಿ ಗಳನ್ನು ಹಲವು ಜಂತುಗಳು ತಿಂದು, ಬೀಜಗಳನ್ನು ಹಲವು ಕಡೆಗಳಲ್ಲಿ ಬೀಳಿ 3 ewsdeeds weeks ಪಟ 125,-ಗಾಳಿಯಲ್ಲಿ ಹಾರಿಹೋಗುವುದಕ್ಕೂ ಜಂತುಗಳ ಮೈ ಮೇಲೆ ಅಂಟಿಕೊಳ್ಳುವುದಕ್ಕೆ ತಕ್ಕ ಕಾಯಿಗಳು , ವರ್ತುಲವಾದ ಹೂಗಳ ತಟ್ಟೆಯಲ್ಲಿ ಅಂಟಿಕೊಂಡಿರುವ ಕಾಯಿಗಳನ್ನೂ ಇದರಿಂದ ಬೇರೆಯಾಗಿ ನಿಲ್ಲತಕ್ಕವುಗಳನ್ನೂ ನೋಡಿರಿ. ಸುವುವು. ಅವುನುಂಗಿದ ಬೀಜಗಳು ಅವುಗಳ ಮಲದಲ್ಲಿ ಹೊರಬೀಳುವುವು . ಇವೂ ಕೂಡ ಮೊಳೆತು ಬೆಳೆಯುವುದೂ ಉಂಟು. ಬೀಜಗಳ ಬೀಜ ತಕ್ಕು - 10