ಪುಟ:ಓಷದಿ ಶಾಸ್ತ್ರ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಕಾಯಿಯ, ಬೀಜವೂ, 149 ಯಾದುದು. ಇನ್ನೂ ಕೆಲವು ಒಣಗಿದ ಕಾಯಿಗಳು ಸ್ವಲ್ಪ ನೀರು ತಗುಲಿದರೆ, ಸಿಡಿ ಯುವುದುಂಟು. ಆಡುಸೋಗೆ, ಈ ಮುಂತಾದ ಇನ್ನೂ ಕೆಲವು ಗಿಡಗಳ ಕಾಯಿ ಗಳ ತುದಿಯಲ್ಲಿ ಒಂದು ಬಗೆಯ ಚಿಕ್ಕ ಗುರುತುಗಳು ಕಾಣುವುವು. ಇವು ಗಳಿಗೆ ನೀರು ತಗುಲಿ ದೊಡನೆ ಕಾಯಿಯು ಒಡೆದು ಬೀಜಗಳು ನಾನಾಕಡೆ ಗಳಿಗೂ ಹಾರಿ ಹೋಗುವುವು. ಈ ಕಾಯಿಗಳನ್ನು ಬಾಯೊಳಗೆ ಹಾಕಿ ಕೊಂಡು, ಬಾಯಿ ಮುಚ್ಚಿಕೊಂಡಿದ್ದರೆ ಸ್ವಲ್ಪ ಹೊತ್ತಿಗೆಲ್ಲ ಇವು ಒಡೆದು T ಪಟ 130,-ಎಕ್ಕದ ಬೀಜ (ಗಾಳಿಯಲ್ಲಿ ಹಾರುವ ಬೀಜ ) ಹೋಗುವುವು. ಬೀಜಗಳು ಬಾಯಿಯ ಒಳಗಡೆ ನಾಲ್ಕು ಕಡೆಗೂ ಹಾರಿಬಿಳು ವುವು, ನೀರಿನಲ್ಲಿ ಈ ಕಾಯಿಗಳನ್ನು ಹಾಕಿ, ನೋಡುತ್ತಿದ್ದರೆ, ಸ್ವಲ್ಪ ಹೊ ಆ ನೋಳಗಾಗಿ ಇವು ಸದ್ದಿನೊಡನೆ ಒಡೆದು, ಬೀಜಗಳು ಎರಚಲ್ಪಡು ವುವು. ಈ ವಿಧವಾದ ಕಾಯನ್ನು 129 ನೆಯ ಪಟದಲ್ಲಿ ಕಾಣಿಸಿದೆ. ಈ ಕಾಯಿಯ ತುದಿಯಲ್ಲಿ ಕಾಣುವ ಗೆರೆಯಲ್ಲಿ ಸ್ವಲ್ಪ ನೀರನ್ನು ಸವ ರಿದರೆ ಸ್ವಲ್ಪ ಹೊತ್ತಿಗೆಲ್ಲಾ ಇದು ಒಡೆದು ಹೋಗುವುದು. ಒಡೆಯುವ ಕಾಲ