ಪುಟ:ಓಷದಿ ಶಾಸ್ತ್ರ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಬೀಜಗಳು ಮೊಳೆತು ಬೆಳೆಯುವ ಕುಮ, 153. ಮೊಳೆಯುವುದನ್ನು ನೋಡಬಹುದು. ಒಂದು ಚಿಮ್ಮಿ ಯೋಳಗೆ ಕಾಗದವನ್ನು ಸುರುಳಿ ಮಾಡಿಟ್ಟು ಆದರೊಳಗೆ ಮರದ ಹುಡಿಯನ್ನು ತುಂಬಿ, ಕಾಗದಕ ಕನ್ನಡಿಗೂನಡುವೆ 131 ನೇ ಪಟದಲ್ಲಿ ಕಾಣಿಸಿರುವಂತೆ ತೇವವಾಗಿ ಮಾಡಿ, ಬೀಜಗಳನ್ನು ಸಿಕ್ಕಿಸಿಟ್ಟರೆ, ಮೊಳೆ ಬಿಡುವುದನ್ನು ಪರೀಕ್ಷಿಸುವುದು ಸುಲಭವ. 3 5 ಪಟ 132. ಪಾರಿವಾಳದ ಬೀಜವು ಮೊಳೆಯುವ ವಿಧ 1, ಎರಡುದಿವಸದ ಮೊಳೆ, 2, 3, 4, ಇವು ನಾಲ್ಕು ದಿವಸದ ವೇಳೆ ಗಳು. 5. ಒಂದು ಅಂಕುರದಳ ವನ್ನು ತೆಗೆದು ಬಿಟ್ಟ ಮೋಳೆ, ಮೊದಲು ಮೊದಲು ಬೀಜದಲ್ಲಿರುವ ಗೆರೆಗೆ ಮೇಲಾಗಿ, ಬೀಜಕ್ಕಿನಲ್ಲಿ ಒ೦ದುಳು ಉಂಟಾಗುವುದು. ಈ ಮಾರ್ಗವಾಗಿ ಮಳೆಯ ಅಡಿಭಾಗವು ಹೊರಕ್ಕೆ ಬರುವುದು, ಹೀಗೆ ಬರುವಮೋಳೆಯ ಅಡಿಭಾಗವು ಯಾವಾಗಲೂ ನೆಲವನ್ನು ಹುಡುಕಿಕೊಂಡೇ ಹೋಗುವುದು.