ಪುಟ:ಓಷದಿ ಶಾಸ್ತ್ರ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

162 ಓಷಧಿ ಶಾಸ್ತ್ರ ) [X ನೆಯ ಹೊರಕ್ಕೆ ಒಂದು, ಎತಿಗಳಾಗಿ ಹರಡಿಕೊಳ್ಳುವುವು. ದಂಟು ಉದ್ದವಾಗು ವುದಾ ಹೊರಕ್ಕೆ ಬರುವುದೂ ಬಹಳ ಸಾವಕಾಶವು. ಈ ಬೀಜದಲ್ಲಿ ಅಂಕು ರಚ್ಛೇದನವು ಬಹಳ ಘಟ್ಟಿಯಾಗಿದ್ದರೂ, ಮೊಳೆಯು ಬೆಳೆಯಲಾರಂಭಿಸಿದ ಪಟ 137.-ಈಚಲು ಮೊಳೆಗಳು. ಕಡಲೆ, ಅದು ಕರಗಲಾರಂಭಿಸುವುದು. ಕೆಲವು ದಿವಸಗಳಿಗೆ ಮೇಲೆ ಬೀಜದೊಳಗಿನ ಅಂಕುರಚ್ಛದನವು ಮೃದುವಾಗಿಬಿಡುವುದು. ಅಂಕುರಕ್ಷ್ಯ