ಪುಟ:ಓಷದಿ ಶಾಸ್ತ್ರ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 179, ಒಂದು ಅಂಚಿನಲ್ಲಿ ಸೀಳು ಹೊಂದುವುದು. ಕಾಯಿಯು ದೊಡ್ಡದಾಗಿಯ ಉದ್ದವಾಗಿಯೂ ಇರುವುದು.

  • 5, ದಾಸವಾಳ : ಸೈಬಿಸ್ಕಸ್ ರೋಸಾ ಸೈನೆನ್ಸಿಸ್ (Hibiscus 1Osa-sinensis):-ಹೂ ದೊಡ್ಡದು. ಆರು ಅಥವಾ ಏಳು ವೃಂತರ್ಪು ಗಳಿರುವುವು. ದಳಗಳು ಕೆಂಪು, ಕಾಯಿಗಳುಂಟಾಗುವುದಿಲ್ಲ,

ಮೇಲೆ ವಿವರಿಸಲ್ಪಟ್ಟ ಐದು ಕೂಟಗಳಲ್ಲಿಯ, ಹೈಬಿಸ್ಕಸ್ ಜಾತಿಯ ಲಕ್ಷಣಗಳು ಕಾಣುವುವು. ಆದರೆ ಮೇಲೆ ವಿವರಿಸಿದಂತೆ ಕೆಲವು ವ್ಯತ್ಯಾಸಗ ಳ ಇರುವುದರಿಂದ, ಇವುಗಳನ್ನು ಪ್ರತ್ಯೇಕ ಕಟಗಳಾಗಿ ಭಾವಿಸಬೇಕು. ೧೨ ನೆಯ ಅಧ್ಯಾಯ ಪುಷ್ಟಿಸುವ ಗಿಡಗಳ ಕುಟುಂಬಗಳ ವಿಭಾಗ, ನಮ್ಮ ದೇಶಗಳಲ್ಲಿ ಬೆಳೆದಿರುವ ಹೂಗಿಡಗಳು ಹಲವು ಬಗೆಯಾ ಗಿದ್ದರೂ, ಇವೆಲ್ಲವೂ ಹೆಚ್ಚು ಕಡಿಮೆಯಾಗಿ 150 ಕುಟುಂಬಗಳಿಗೆ ಸೇರಿದು ವೆಂದು ತಿಳಿದು ಬರುವುದು. ಇಂಥಾ ಕೆಲವು ಕುಟುಂಬಗಳಲ್ಲಿ ಕೂಟಗಳು ಸ್ವಲ್ಪವಾಗಿ ಮತ್ತೆ ಕೆಲವುಗಳಲ್ಲಿ ಆಕೂಟಗಳು ಹೆಚ್ಚಾಗಿಯ ಇರುವುವು. (ಹೆಚ್ಚುಕಟಗಳುಳ್ಳ ಕುಟುಂಬಗಳು, ತಿಗುಮಿನೋಸೀ (Leguminosæ), 0328085 200e (Rubiaceæ), Fotogije (Compositae), esto Ja 308.(Acslepiadeæ), eto se Wague (Acanthacea), nogorde (Gramineæ), Nonton ಗಳೆ ಆಗಿರುವುವು.