ಪುಟ:ಓಷದಿ ಶಾಸ್ತ್ರ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

182 ಓವಧಿ ಶಾಸ್ತ್ರ ) [XII 2000 ಅನೋನೇಸಿ ಕುಟುಂಬದಲ್ಲಿ ಸೇರಿದ ಪಂಗಡಗಳು ನಮ್ಮ ದೇಶ ದಲ್ಲಿ ಹೆಚ್ಚಾಗಿಲ್ಲ. ಸೀತಾಫಲದ ಗಿಡವನ್ನು ಉದಾಹರಿಸ ಬಹುದು, ಇದು ಬಹಳ ದೊ ಡ್ಡದಾಗಿ ಬೆಳೆಯದಿದ್ದರೂ ಹೆಚ್ಚಾಗಿ ಕವಲುಗಳನ್ನು ಹೊಂದಿರುವವು. ಕನ ಲುಗಳಲ್ಲಿ ಎಲೆಗಳು ವೃಂತಪುಚ್ಛವಿಲ್ಲದೆ, ಚಿಕ್ಕ ವೃಂತದೊಡನೆ ದಂಟಿನ ಎ ರ ಡು ರ್ಗಾಗಳಲ್ಲಿ ಯ, ಗಿನ್ನೊಂದಕ್ಕೆ ಒಂದೆ ಲೆಯಂತೆ ಸೇರಿ ರು ವು ದು, ಹೂಗಳಾದರೋ ಪತ್ಯೇಕ ವಾಗಿ ವೃಂತದಲ್ಲಿ ಸೇರಿದ್ದು, ಮರು ಚಿಕ್ಕ ಹೊರದಳಗ. ಳನೂ ಹೊಂದಿರುವವು. ಕೇಸರಗಳು ಹೆಚ್ಚು ಸಂಖ್ಯೆ ಯುಳ್ಳು ವಾಗಿಯು ಬಹಳ ಒತ್ತಾಗಿಯು ಇರುವುವು. ಗಮನಿಸಿ ನೋಡಿದರೆ, ಕೇಸ ರದ ದಂಡಗಳು ಕುಗ್ಗಿಯ ಪಟ 147.ಸೀತಾಫಲ. ಮಕರಂದದ ಚೀಲಗಳಿಗಿಂ ( ಅನೋನಾ ಸಮೋಸಾ- Anona ತ ಮೇಲೆ ನೀಡಿಕೊಂಡ ಬೆ Squamosa). ಳೆದಿರುವುವು. ಅಂಡಕೋಶ ವು ಉಚ್ಛವಾಗಿಯ, ಕಾಯಿ ತಿರುಳುಗಾಯಾಗಿಯ, ಬೀಜಗಳ ಅಂ ಕುರಚ್ಛದನವು ವಾಡಿಕೆಗಳುಳ್ಳದ್ದಾಗಿಯ ಬಹಳವಾಗಿಯೂ ಇರುವುವು. ( ಸೀತಾ ವರದಕಾತಿಗೆ ಅನೋನಾ (Anona) ಎಂದು ಹೆಸರ), ರಾಮ ಫಲದಗಿಡ, ಮುಳ್ಳು ಸೀತಾಮರ, ಇವುಗಳ ಹೂಗಳ ಸ್ವರೂಪದಲ್ಲಿ ಸೀತಾ