ಪುಟ:ಓಷದಿ ಶಾಸ್ತ್ರ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

186 ಓಷಧಿ ಶಾಸ್ತ್ರ ) [X ನೆಯ ಈ ಗಿಡಗಳು ಬೆಳೆಯುವ ಕೊಳ, ಕಟ್ಟಿ ಮುಂತಾದುವುಗಳಲ್ಲಿ, ನೀರು ಸ್ವಲ್ಪ ಕಾಲ ಹೆಚ್ಚಾಗಿಯ, ಮತ್ತೆ ಕೆಲವು ಕಾಲ ಕಡಿಮೆ ಯಾಗಿಯೂ ಇರ .ವುದು. 14 444 IND ಪಟ 150.-ನೈದಿಲೇಕಾಯಿಯ ಬೀಜವೂ. ಮೇಲೆ ಎಡಗಡೆಯಲ್ಲಿರುವುದು ಒಂದು ಕಾಯಿ, ಬಲದಲ್ಲಿರುವುದು ಈ ದಕ್ಕೆ ಸೀಳಿದ ಕಾಯಿಯ ನೆತ್ತಿ. ಇದರ ಕೆಳಗೆ ಕಾಣುವುದು ಅಡ್ಡಲಾಗಿ ಕತ್ರ ರಿಸಿದ ಕಾಯಿಯ ಹೋಳಿನ ನೆತ್ತಿ, ಇದರ ವಿಡದಲ್ಲಿ ಬೀಜಪುಚ್ಛದೊಡ ಗಡಿದ ಬೀಜವು ಕಾಣಿಸಲ್ಪಟ್ಟರ ಇದು. ಈ ಬೀಜವನೂ ಅದರ ಪುಕ್ಸ್ ನನ್ನ ಪತ್ಯೇಕಿಸಿ, ಅದರ ಪಕ್ಕದಲ್ಲಿ ಕಾಣಿಸಿರುವೆವು.