ಪುಟ:ಓಷದಿ ಶಾಸ್ತ್ರ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

192 ಓಷಧಿ ಶಾಸ್ತ್ರ ) [XII ನೆಯ -ಗಳಂತೆ ಕಾಣುವುವು. ಹೂಗಳು ಮಿಥುನ ಪುಷ್ಪಗಳು. ವೃಂತವು ಉದ್ದ ವಾಗಿರುವುದು. ಹೊರದಳಗಳ ದಳಗಳ ಸಂಖ್ಯೆಯಲ್ಲಿ ನಾಲ್ಕಾಗಿರುವುವು. ದಳ ಗಳು ಉದ್ದವಾದ ಕಾವುಗಳುಳ್ಳುದು. ಕೇಸರಗಳು ಆರಿರುವುವು. ಅಂಡಕೋ ಶವು ಒಂದೇ ಗೂಡುದು; ಅಂಡಗಳು ಅಂಡಾಶಯದ ತಡಿಕೆಯ ಸೇರು ವೆಯುಳ್ಳುದು. ಕೇಸರಗಳ ಅಂಡಕೋಶವೂ ಉದ್ದವಾದ ದಂಟುಳ್ಳುದು. ಈ ದಂಟು ಪುಷ್ಪದ ನಡುಭಾಗದಿಂದ ಹೊರಟು, ಈ ಎರಡು ಪ್ರಧಾನ ಭಾಗ ಗಳನ್ನೂ ಹೊಂದಿರುವುದನ್ನು ಈ ಹೂಗಳಲ್ಲಿ ಚೆನ್ನಾಗಿ ನೋಡಬಹುದು. ನಾಯಿ ನಾರುಬೇಳೆ (Cleome viscosa), ಮಹಾಲಿಂಗಿಗಿಡ (Crateva religiosa), ಮರಗಡೆ (Cadaba indica), ಮುಂ ತಾದ ಗಿಡಗಳು ಈ ಕುಟುಂಬಕ್ಕೆ ಸೇರಿದುವುಗಳು. - ಕೆಪ್ಪರಿಡಿಯ ಚಿನ್ನಗಳು :-ಇವು ಗಿಡಗಳಾಗಿಯೂ, ಮರಗಳಾ ಗಿಯ, ಬಳ್ಳಿಗಳಾಗಿ ಹೊರಡುವುವು. ದಳಗಳ ಹೊರದಳಗಳ ನಾಲ್ಕು ನಾಲ್ಕುಂಟು, ಕೇಸರಗಳು ಮಿತವಾಗಿಯಾಗಲಿ ಅಸಂಬೈಯವಾಗಿ ಯಾಗಲಿ, ಇರುವುದುಂಟು. (ಮಿತವಾದ ಕೇಸರಗಳುಳ್ಳ ದಕ್ಕೆ ಆರ್ದೊ೦ಡೇ ಗಿಡವನ ಅಸಂಖ್ಯಾತವಾದ ಕೇಸರಗಳುಳ್ಳುದಕ್ಕೆ ನಾರುಂಚೇಳೆ, ನಾಯಿ ನಾರುಂಬೇಳೆ, ಈ ಗಿಡಗಳನ್ನೂ ಉದಾಹರಣವಾಗಿ ಹೇಳಬಹುದು. ಈ ಕುಟಂಬದ ಕೆಲವು ಗಿಡಗಳಲ್ಲಿ (ನಾರುಂಬೇಳೆಯಲ್ಲಿ) ಕೇಸರಕ್ಕೆ ದಂಟು ಗಳುಂಟು. ನಾಯಿ ನಾರುಬೇಳೆ ಮುಂತಾದ ಕೆಲವುಗಳಲ್ಲಿ ಕೇಸರ ದಂಡ ಗಳಿಲ್ಲವು. ಅಂಡಕೋಶವು ಉಚ್ಛವಾದುದು. ಪ್ರಾಯಕವಾಗಿ ಇದು ದಂಟು ೪ುದಾಗಿಯೇ ಇರುವುದು. ಕಾಯಿಯ ತಿರುಳುಗಾಯಿ ಯಾಗಿಯಾಗಲಿ, ಆ ದೊಂಡೆ.) ಅಥವಾ ಬಹುವಿದಾರಿ ಪುಟಕ ಫಲವಾಗಿಯಾಗಲಿ, (ನಾರುಂಬೇಳೆ.) ಇರುವುವು.