ಪುಟ:ಓಷದಿ ಶಾಸ್ತ್ರ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಷ್ಟಿಸುವ ಗಿಡಗಳ ಕುಟುಂಬಗಳ ವಿಭಾಗ, 193 ವಾಲ್ಪೆನಿಯಿ?” (Malvaceae) ಅಥವಾ ಬೆಂಡೆಯ ಕುಟುಂಬವು, ಮೊದಲೇ ಎಂದರೆ, 11 ನೆಯ ಅಧ್ಯಾಯದಲ್ಲಿಯೇ ವಿವರಿಸಲ್ಪಟ್ಟಿರುವುದು. sevedieve ಕಿಳೆಯ ಕುಟುಂಬ ಅಥವಾ 'ರೂಟೀನಿಯಿ” (Rutaceae) : ದರಲ್ಲಿಯ ಗಿಡಗಳ ಮರಗಳೂ ಉಂಟು.. ಎತಿಗಳು ಪ್ರತ್ಯೇಕ ಸಂ ಯೋಗವುಳ್ಳವು. ಸಾ ಮಾನ್ಯ ಸ ತ ಗ ಳಾಗಿ, ಯಾಗಲಿ, ಭಿನ್ನ ಪತ)ಗ ಳಾಗಿಯಾಗಲಿಇರುವುವು ಈ ಕುಟುಂಬದ ಕೆಲವು ಕೂಟಗಳಲ್ಲಿ, ಎಲೆಗಳ ಪಟ 154.-ಕಿತ್ತಳೆ ಕುಟುಂಬ, ಅಥವಾ ಕಾವಿಗೆ ಎರಡು ಪಕ್ಷಗ (ರೂಟ್ಸಿಯಾ' (Rutacea) ಇಲ್ಲಿಯ, ಪತದಂತೆ. (ಕಿಳೆ-Citrus aurantium) ಕಾಣುವ ಗರಿಗಳಿರುವು 1. ಎಲೆ, 2, ಹ, 3. ಎರಡು ಕೇಸರಗಳು. ದುಂಟು. ಕೆಲವು ಗಿಡಗ ಹೂವಿನಲ್ಲಿ ಅಂಡಕೋಶದ ಕೆಳಗಿರುವ ಹೂವಿನ ತಟಿಯನೂ, ಎಲೆಯ ಕಾವಿನ ಎರಡು ಕಡೆಗಳಲ್ಲಿ ಕಂಬಗಳು ನು ಇಲ್ಲಿಯ ಸತದಂತಿರುವ ಗರಿಗಳನ್ನೂ ನೋಡಿರಿ. ಳ್ಳಾಗಳಾಗಿ ನಿಂತು ಬಿಡು ವುವು. ಪರ ಪುಚ್ಛ ಗಳುಂಟಾಗವು, ಎಲೆ, ಹೂ, ಕಾಯಿ, ಇವುಗಳಿಲ್ಲ, ಸುವಾಸನೆ ಯುಳ್ಳ ಒಂದು ಬಗೆಯ ಎಣ್ಣೆಯಿರುವುದು. ಇವು ಸಣ್ಣಸಣ್ಣ ಚುಕ್ಕಿಗ ಳಾಗಿ ಕಾಣುವುವು. ಎಲೆಗಳನ್ನು ಹಿಸುಕಿ ಮುಸಿ ನೋಡಿದರೆ, ವಾಸನೆಯು. 13