ಪುಟ:ಓಷದಿ ಶಾಸ್ತ್ರ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, - 195 23 14 ಬೇರೆ ಅಥವಾ ಬದರಿಯ ಕುಟುಂಬ. “ ರಾಮ್ಮಿಯಿಾ ” (Rhaಬnee) :-ಬೇರೇಮರವು ಬಹಳ ಉದ್ದವಾಗದೆ, ವಿಶೇಷವಾಗಿ ಕವ ತೊಡೆದು, ಬೆಳೆಯುವುವಲ್ಲವೆ ? ಗಿನ್ನೊಂದಕ್ಕೆ ಎಳೆಯೊಂದೇ ಇರುವುದು. ಗಿಣ್ಣ ಪುಚ್ಛಗ ಳುಂಟಾಗುವುದಿಲ್ಲ. ಅವು ಮು ಳ್ಳುಗಳಾಗಿ ಬದಲಾವಣೆಯನ್ನು ಹೊಂದಿರುವುವು. ಹೂಗಳು ನು ಧ್ಯಾರಂಭಿ ಮು೦ ಸ ರಿ ಗಳಾಗಿ ಪಟ 155.-ಬೇರೆ ಅಥವಾ ರಾಮ್ಮಿ ಗಿಣ್ಣು ಸಂದುಗಳಲ್ಲಿ ಬೆಳೆಯು ಯಾ ?” ಕುಟುಂಬ (Rhaninem) ವುವು. ಹೂಗಳು ಚಿಕ್ಕವಾಗಿ (ಬೋರೆಗಿಡ-Zizyphus jujuba.) ಬಣ್ಣವಿಲ್ಲದಿರುವುವು. ಇವು ಮಿ 1, ಎತಿ. 2, ಹೂವಿನ ಇದಿರು ತೋರುವೆ ಥುನ ಪುಸ್ಮಗಳು. ಪುಷ್ಯ 3. ಉದ್ದಕ್ಕೆ ಸೀಳಿದಭಾಗ. ಇದರಲ್ಲಿ ಹೂ ಕೋಶದಲ್ಲಿರುವ ಐದು ಹಲು. ತಟ್ಟಿಯನ್ನು ಗಮನಿಸಿ. ಒಂದು ದಳವೂ ಗಳ ಚೆನ್ನಾಗಿ ಕಾಣುವುವು. ಕೇಸರವೂ ಪ್ರತ್ಯೇಕವಾಗಿ ಕಾಣಿಸಿದೆ. ದಳಗಳೆದೂ ಬಹಳ ಟಿಕ್ಕವುಒಂದೊಂದು ದಳಕ್ಕೆ ಇದಿ ರಾಗಿ ಒಂದೊಂದು ಕೇಸರಗಳಿರುವುವು. ಹೂವಿನ ಮಧ್ಯದಲ್ಲಿ ಹೂವಿನತಟ್ಟಿಯು ಚೆನ್ನಾಗಿ ಬೆಳೆದಿರುವುದನ್ನು ನೋಡಿರಿ, ಅಂಡ ಕೋಶವು ಉಚ್ಛವಾಗಿದ್ದರೂ, ಈ ಹೂವಿನ ತಟ್ಟೆಯಲ್ಲಿ ಅಡಿಯಲ್ಲಿ ಸ್ವಲ್ಪ ಭಾಗವು ಅಡಗಿರುವುದನ್ನೂ ನೋಡಿರಿ, ಕಾಯಿಯು ಒಳ ವಾಟೆಯುಳ್ಳ ತಿರುಳುಗಾಯಿಯಾಗಿರುವುದು. ಈ ಕುಟುಂಬಕ್ಕೆ • ಲೆಗುಮಿನೋಸೇ 22 (Leguminose) ಎಂದು ಹೆಸರು. ಅವರೆಯ ಕುಟುಂಬ-ಅಗಸೆ, ಅವರೆ, ತಡೆಗಣಿ, ಮುಂತಾದ ಗಿಡಗಳ ಹಗಳು ಸ್ವರೂಪದಲ್ಲಿ ಒಂದೇ ಬಗೆಯಾದು ವಾದುದರಿಂದ, ಇವುಮರ ಈ ಒಂದೇ ಕುಟುಂಬಕ್ಕೆ ಸೇರಿದುವಾಗಿವೆ.