ಪುಟ:ಓಷದಿ ಶಾಸ್ತ್ರ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

208 ಓಷಧಿ ಶಾಸ್ತ್ರ ) (XII ನೆಯ ಎತಿಗಳು ಇದಿರಿದಿರಾಗಿ ಸೇರಿರುವುದರಿಂದ, ಎಲೆಗಳ ಕಾವುಗಳೆರ ಡಕ ನಡುವೆ ಪರ ಪುಚ್ಛಗಳು ಗಿಣ್ಣಿನಲ್ಲಿ ಒಂದಾಗಿ ಸೇರಿಬಿಡುವುದು. ಹೀಗೆ ಸೇರುವುದರಿಂದ ನಾಲ್ಕು ಪುಚ್ಛಗಳ ಎರಡಾಗಿಯೇ ನಿಲ್ಲುವುವು. ಕೆಲವು ಗಿಡದಲ್ಲಿ ಮಾತ) ಹೂ ಗಳು ಚೆಂಡಾಗಿಸೇರಿ ಬೆಳೆ ಯುವುವು. ಈ ಚೆಂಡುಗಳು ಉದ್ದವಾದ ಕಾವಗಳೊಡನೆ ಗಿಣ್ಣು ಸಂದುಗಳಿಂದ ಬೆಳೆದು ಬರುವುವು. ಮತ್ತು ಈ ಚೆಂಡು. ಹೂಗಳು ಹೊರಡುವ ಗಿಣ ಸಂದಿನಲ್ಲಿರುವ ಎಲೆಯು, ಹೂ ಗಳು ಹೊರಟಿರುವ ಕೆಲವು ಗಿಣ್ಣುಗಳಲ್ಲಿರುವುದಿಲ್ಲ. ಈ ಗಿಣ್ಣುಗಳಲ್ಲಿ ಒಂದು ಪಾರ್ಶ್ವ ಕೈ ಎತಿಯ ಇದಕ್ಕೆ ಇದಿರಾ ಗಿ ಹೂವೂ ಇರುವುದುಂಟು, ಸಟ 168.- ( ರುಬಿಯೇಸಿಯಾ ?? ಹೂಗಳು ಮಿಥುನ ಪುಷ್ಪಗಳೇ, (Rubiace), ಕುಟುಂಬ. ಇದರಲ್ಲಿ ಪುಷ್ಕಕೋಶಗಳು ನಡುವೆ ಇರುವುದು ದಳದ ಕೊಳವೆ. ಅಂಡಾಶಯದೊಡನೆ ಸೇರಿರು ಇದರ ಕೇಸರಗಳ ಸೇರಿರುವುವು . ವವದಳಗಳುವಾತ) ಕೋ ಬಲದಲ್ಲಿರುವುದು ಕಾಯಿ, ಎಡದಲ್ಲಿ ಳವೆಯಂತೆ ಸೇರಿ, ಉಚ್ಛವಾ ಕಾಣುವುದು ಕೇಲವು. ಗಿರುವುದು. ದಳದ ಕೊಳವೆ .