ಪುಟ:ಓಷದಿ ಶಾಸ್ತ್ರ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

210 ಓಷಧಿ ಶಾಸ್ತ್ರ ) [XII ನೆಯ bosa), J, et seats (Guettarda speciosa), Fodes (Canthium parviflorum), Jade (Pavetta indica), ಇವುಗಳನ್ನು ತೆಗೆದುಕೊಳ್ಳ ಬಹುದು. ರೂಬಿಯೇಸಿಯೋ ” ಕುಟುಂಬದ ಲಕ್ಷಣಗಳಾವುವೆಂದರೆ :- ಇವು ನಲಿಕೆ, ಗಿಡ, ಮರಗಳಾಗಿ ಬೆಳೆಯುವುವು. ಕೆಲವು ಕಟಗಳಲ್ಲಿ ಮುಳ್ಳು ಗಳೂ ಉಂಟು. ಕೆಲವು ಕಟಗಳು ಬಳ್ಳಿಗಳಾಗಿಯೂ ಬೆಳೆಯುವುವು. ಎಲೆಗಳು ಸಾಮಾನ್ಯ ಪತ)ಗಳಾಗಿ, ಅಭಿಮುಖ ಸಂಯೋಗವನ್ನು ಹೊಂದಿರು ವುವು. ಎಲೆಯ ಕಾವುಗಳಿಗೆ ನಡುವೆ ಗಿಣ್ಣು ಪುಚ್ಛಗಳು ಗಿಣ್ಣುಗಳೊಳಗೆ ಒಂದಾಗಿಸೇರಿಹೋಗಿರುವುವು. ಗಿಣ್ಣು ಪುಚ್ಛವು ಹೀಗೆ ಗಿಣ್ಣಿನಲ್ಲಿ ಒಂದಾಗಿ ಸೇರಿರುವುದು ಬೇರೆ ಕುಟುಂಬದ ಕೂಟಗಳಲ್ಲಿ ಕಾಣುವುದಿಲ್ಲ. ಆದುದರಿಂದ ಈ ಲಕ್ಷಣಗಳನ್ನು ಈ ರಾಬಿಯೆನಿಯೇ?' ಕುಟುಂಬಕ್ಕೆ ಮುಖವಾದುವುಗಳನ್ನಾಗಿ ಎಣಿಸಬೇಕು. ಹೂಗಳು ಸಾ)ಯಕವಾಗಿ ಮಿ ಥುನ ಪುಸ್ಮಗಳೇ, ಪುಷ್ಪಕೋಶವು ಅಂಡಕೋಶದ ಸಂಗಡ ಐಕ್ಯ ಹೊಂದಿ ಬಿಡುವುದು, ಕೆಲವುಗಳಲ್ಲಿ ಅಂಡಕೋಶದ ತಲೆಯ ಮೇಲೆ, 4 ಅಥವಾ 5 ಪುಷ್ಪಕೆಶದ ಹಲ್ಲುಗಳು ನಿಂತಿರುವುದೂ ಉಂಟು. ದಳಗ ಳು ಕೊಳವೆಯ ಹಾಗೆ ಸೇರಿ ಬಿಡುವುವು, ದಳದ ಕೊಳವೆಯಲ್ಲಿ 4 ಮೊದಲು 9 ರ ವರೆಗೆ ವಿಭಾಗಗಳಿರುವುವು. ಕೇಸರಗಳು ದಳ ವಿಭಾಗಗಳಿಗೆ ಸಂಖ್ಯೆ ಯಲ್ಲಿ ಸಮನಾಗಿರುವುವು. ಇವು ದಳದ ಕೊಳವೆಯಲ್ಲಿ ಸೇರಿರುವುದನ್ನು ನೋಡಿರಿ, ಅಂಡಾಶಯವು ನೀಚ, ಇದರಲ್ಲಿ ನಾಯಕನಾಗಿ ಎರಡೇ ಗೂಡು ಗಳಿರುವುವು. ಆದರೆ ಒಂದು ಮೊದಲು ಹತ್ತರವರೆಗೂ ಕೆಲವುಗಳಲ್ಲಿರುವುದೂ ಉಂಟು. ಕಾಯಿಯು ತಿರುಳುಗಾಯಿ, ಅಥವಾ ಒಳ ವಾಟೆಯುಳ್ಳ ತಿರುಳು ಗಾಯಾಗಿಯೇ ಇರುವುದುಂಟು.