ಪುಟ:ಓಷದಿ ಶಾಸ್ತ್ರ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ. 215 ಎಕ್ಕದಕುಟುಂಬ- ಆಸ್ಕೃ ಪಿಯಾಡಿಯಾ (Asclepiade) ಎಕ್ಕದಗಿಡದಲ್ಲಿ ಬಹಳವಾಗಿ ಬಿಳೀ ಹಾಲು ತುಂಬಿರುವುದು, ಎಲೆಗಳು ಚಿಕ್ಕ ಕಾವುಗಳೊಡನೆ ಇದಿರುಸೇರುವೆಯುಳ್ಳವಾಗಿರುವುವು. ಗಿಣ್ಣು ಪುಚ್ಛ ಗಳೇ ಉಂಟಾಗುವದಿಲ್ಲ. ಹೂಗಳ ಗೊಂಚಲಾಗಿ ಉದ್ದವಾದ ಕವುಳ್ಳವು - systems

  • *

see ಅವಳ AG ಪಟ 172-ಆಪಿಯಾಡಿಯೋ ?” ಅಥವಾ ಎಕ್ಕದಕುಟುಂ. (ಎಕ್ಕದ ಹೂಗೊನೆ ಕೆಲೋಟಾ ಪಿಸ್ ಜೈಗಾಂಟಿಯಾ ? Calotropis gigantea). * ಎಕ್ಕದ ಹೂಗೊನೆಗಳು ಜೊತೆಯೆಲೆಗಳ ಕಾವುಗಳಿಗೆ ನಡುವೆ ಇರುವ ಗಿಣ್ಣಿನಕಡೆಯಿಂದ ಹೊರಟುಬರುವುವು. ಹೂಗಳು ಮಿಥುನ ಪುಪ್ಪಗಳು. ಪುಷ್ಕಕೋಶದಲ್ಲಿ ಐದು ಚಿಕ್ಕ ಹಲ್ಲುಗಳುಂಟು ದಳ ವೃತ್ತದಲ್ಲಿಯ ಇಷ್ಮೆ ಹಲ್ಲುಗಳಿರುವುವು. ಇದು ಕೇಸರಗಳ ಕೆ ಳ ವೆಯಾಗಿಸೇರಿ ಕೀಲವನ್ನು ಒಳಗಡಗಿಸಿ ಕೊಂಡಿರುವುವು. ಕೇಸರಗಳಿಗೆ